Deepika Das: ಬಿಗ್​ಬಾಸ್ ಚೆಲುವೆಯ ಹೊಸ ಸಿನಿಮಾ! ಪಾಯಲ್ ಆಗಿ ಬರ್ತಿದ್ದಾರೆ ದೀಪಿಕಾ ದಾಸ್

ಬಿಗ್​ಬಾಸ್ ಚೆಲುವೆ ದೀಪಿಕಾ ದಾಸ್ ಏನ್ ಮಾಡ್ತಾರೆ? ಸೀರಿಯಲ್ ಮಾಡ್ತಾರಾ ಸಿನಿಮಾ ಮಾಡ್ತಾರಾ ಎಂಬ ಎಲ್ಲ ಕುತೂಹಲ ಅಭಿಮಾನಿಗಳಲ್ಲಿತ್ತು. ಅದಕ್ಕೆ ನಟಿ ಆನ್ಸರ್ ಕೊಟ್ಟಿದ್ದಾರೆ.

First published:

  • 19

    Deepika Das: ಬಿಗ್​ಬಾಸ್ ಚೆಲುವೆಯ ಹೊಸ ಸಿನಿಮಾ! ಪಾಯಲ್ ಆಗಿ ಬರ್ತಿದ್ದಾರೆ ದೀಪಿಕಾ ದಾಸ್

    ಬಿಗ್​ಬಾಸ್ ಚೆಲುವೆ ನಟಿ ದೀಪಿಕಾ ದಾಸ್ ಅವರು ವೆಕೇಷನ್ ಎಂಜಾಯ್ ಮಾಡಿದ್ದಾರೆ. ಬರ್ತ್​ಡೇಗಿಂತ ಕೆಲವು ದಿನಗಳ ಹಿಂದೆಯೇ ಟ್ರಿಪ್ ಹೋದ ನಟಿ ಹೊಸ ವಿಶೇಷವನ್ನು ತಿಳಿಸಿದ್ದಾರೆ.

    MORE
    GALLERIES

  • 29

    Deepika Das: ಬಿಗ್​ಬಾಸ್ ಚೆಲುವೆಯ ಹೊಸ ಸಿನಿಮಾ! ಪಾಯಲ್ ಆಗಿ ಬರ್ತಿದ್ದಾರೆ ದೀಪಿಕಾ ದಾಸ್

    ದುಬೈ, ಉತ್ತರಾಖಂಡ ಸುತ್ತಾಡಿದ ದೀಪಿಕಾ ದಾಸ್ ಅವರು ತಮ್ಮ ಟ್ರಾವೆಲ್ಸ್ ಫೋಟೋ, ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ.

    MORE
    GALLERIES

  • 39

    Deepika Das: ಬಿಗ್​ಬಾಸ್ ಚೆಲುವೆಯ ಹೊಸ ಸಿನಿಮಾ! ಪಾಯಲ್ ಆಗಿ ಬರ್ತಿದ್ದಾರೆ ದೀಪಿಕಾ ದಾಸ್

    ಅದರ ಬೆನ್ನಲ್ಲೇ ನಟಿ ಬರ್ತ್​ಡೇ ದಿನ ಗುಡ್​ನ್ಯೂಸ್ ಕೊಟ್ಟಿದ್ದು ತಮ್ಮ ಮುಂದಿನ ಸಿನಿಮಾ ಹಿಂಟ್ ಕೊಟ್ಟಿದ್ದಾರೆ. ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಪರಿಚಯಿಸಿದ್ದಾರೆ.

    MORE
    GALLERIES

  • 49

    Deepika Das: ಬಿಗ್​ಬಾಸ್ ಚೆಲುವೆಯ ಹೊಸ ಸಿನಿಮಾ! ಪಾಯಲ್ ಆಗಿ ಬರ್ತಿದ್ದಾರೆ ದೀಪಿಕಾ ದಾಸ್

    ಇದರಲ್ಲಿ ದೀಪಿಕಾ ದಾಸ್ ಅವರು ಪಾಯಲ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರಾವೆಲ್ ಗರ್ಲ್ ಲುಕ್​ನಲ್ಲಿರುವ ದೀಪಿಕಾ ಅವರನ್ನು ನೋಡಿ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.

    MORE
    GALLERIES

  • 59

    Deepika Das: ಬಿಗ್​ಬಾಸ್ ಚೆಲುವೆಯ ಹೊಸ ಸಿನಿಮಾ! ಪಾಯಲ್ ಆಗಿ ಬರ್ತಿದ್ದಾರೆ ದೀಪಿಕಾ ದಾಸ್

    ದೀಪಿಕಾ ದಾಸ್ ಜಾಕೆಟ್ ಧರಿಸಿ, ಕೈಗೆ ಗ್ಲೌಸ್​ಗಳನ್ನು ಹಾಕಿ ಕ್ಯಾಪ್ ಧರಿಸಿ, ಟ್ರಾವೆಲ್ ಬ್ಯಾಗ್ ಹೊತ್ತುಕೊಂಡು ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 69

    Deepika Das: ಬಿಗ್​ಬಾಸ್ ಚೆಲುವೆಯ ಹೊಸ ಸಿನಿಮಾ! ಪಾಯಲ್ ಆಗಿ ಬರ್ತಿದ್ದಾರೆ ದೀಪಿಕಾ ದಾಸ್

    ಬೆಟ್ಟದ ತಪ್ಪಲಿನಲ್ಲಿ ಕ್ಯಾಂಪ್ ಫೈರ್ ಮಾಡಿ ಅದರ ಪಕ್ಕದಲ್ಲಿ ಬೈಕ್​ಗೆ ಒರಗಿ ಕುಳಿತಿದ್ದನ್ನು ಕಾಣಬಹುದು. ಅಲ್ಲಿಯೇ ಟೆಂಟ್ ಕೂಡಾ ಇತ್ತು.

    MORE
    GALLERIES

  • 79

    Deepika Das: ಬಿಗ್​ಬಾಸ್ ಚೆಲುವೆಯ ಹೊಸ ಸಿನಿಮಾ! ಪಾಯಲ್ ಆಗಿ ಬರ್ತಿದ್ದಾರೆ ದೀಪಿಕಾ ದಾಸ್

    ದೂರದಲ್ಲಿ ಹಿಮ ಪರ್ವವನ್ನೂ ಕಾಣಬಹುದು. ನಟಿ ಕ್ಯಾಂಪ್ ಫೈರ್ ಮುಂದೆ ಒಂಟಿಯಾಗಿ ಕುಳಿತಿರುವ ದೃಶ್ಯ ಆಸಕ್ತಿ ಮೂಡಿಸುವಂತಿದೆ.

    MORE
    GALLERIES

  • 89

    Deepika Das: ಬಿಗ್​ಬಾಸ್ ಚೆಲುವೆಯ ಹೊಸ ಸಿನಿಮಾ! ಪಾಯಲ್ ಆಗಿ ಬರ್ತಿದ್ದಾರೆ ದೀಪಿಕಾ ದಾಸ್

    ನಟಿಯ ಈ ಹೊಸ ಲುಕ್ ಅವರ ಫ್ಯಾನ್ಸ್​ಗೆ ಇಷ್ಟವಾಗಿದೆ. ಆದರೆ ಸಿನಿಮಾದ ಟೈಟಲ್ ಲಾಂಚ್ ಇನ್ನಷ್ಟೇ ನಡೆಯಬೇಕಿದೆ. ನಟಿಯ ಪಾತ್ರವನ್ನು ಮಾತ್ರ ಪರಿಚಯಿಸಲಾಗಿದೆ.

    MORE
    GALLERIES

  • 99

    Deepika Das: ಬಿಗ್​ಬಾಸ್ ಚೆಲುವೆಯ ಹೊಸ ಸಿನಿಮಾ! ಪಾಯಲ್ ಆಗಿ ಬರ್ತಿದ್ದಾರೆ ದೀಪಿಕಾ ದಾಸ್

    ಒಂದು ಕಥೆ ನೋವಿನ ಅನುಭವದೊಂದಿಗೆ ಆರಂಭವಾಗಬಹುದು. ಆದರೆ ಕೊನೆ ಮಾತ್ರ ಚೆನ್ನಾಗಿರುತ್ತದೆ. ಸಾಹಸಮಯವಾಗಿರುತ್ತದೆ ಎಂದಿದ್ದಾರೆ.

    MORE
    GALLERIES