ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ ಅವರು ಸದ್ಯ ವೆಕೇಷನ್ ಮೋಡ್ನಲ್ಲಿದ್ದಾರೆ. ಬಿಗ್ಬಾಸ್ ಬ್ಯೂಟಿ ಬ್ಲೂ ಬಟರ್ಫ್ಲೈ ಆಗಿ ಮಿಂಚಿದ್ದಾರೆ. ನಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
2/ 11
ನಟಿ ಸುಂದರವಾದ ಸಿಂಗಲ್ ಶೋಲ್ಡರ್ ಬ್ಲೂ ಬಾಡಿಕಾನ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದಕ್ಕೆ ವೈಟ್ ಫ್ರೇಮ್ನ ಕನ್ನಡಕ ಧರಿಸಿದ್ದರು. ಹಳದಿ ಬಣ್ಣದ ಬ್ಯಾಗ್ ಅವರ ಲುಕ್ ಹೆಚ್ಚಿಸಿದೆ.
3/ 11
ಇನ್ನೊಂದರಲ್ಲಿ ದೀಪಿಕಾ ಬೀಚ್ ಸೈಡ್ ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿಯೂ ನಟಿಯ ಸ್ಟೈಲ್ ತುಂಬಾ ಚೆನ್ನಾಗಿ ರಿವೀಲ್ ಆಗಿದ್ದು, ಸನ್ಸೆಟ್ ಕೂಡಾ ಕ್ಯಾಮೆರಾದಲ್ಲಿ ಸೆರೆಯಾಗಿದೆ.
4/ 11
ಒಂದಕ್ಕಿಂತ ಒಂದು ಚಂದದ ಫೋಟೋವನ್ನು ದೀಪಿಕಾ ಶೇರ್ ಮಾಡಿದ್ದು ಇದನ್ನು ನೋಡಿದ ನೆಟ್ಟಿಗರು ಅಬ್ಬಾ ನೀವು ಬಾಲಿವುಡ್ ನಟಿಯರ ರೇಂಜ್ನಲ್ಲಿದ್ದೀರಿ ಎಂದು ಮುಕ್ತವಾಗಿ ಹೊಗಳಿದ್ದಾರೆ.
5/ 11
ಇನ್ನೂ ಕೆಲವರು ಈ ಫೋಟೋಗಳನ್ನು ಕ್ಲಿಕ್ ಮಾಡಿದವರು ಯಾರು ಎಂದು ಕೇಳಿ ಕಣ್ ಹೊಡೆದಿದ್ದಾರೆ. ಹಲವು ಅಭಿಮಾನಿಗಳು ಇದೇ ಪ್ರಶ್ನೆಯನ್ನು ಕೇಳಿದ್ದು ಬಹಳಷ್ಟು ಜನ ಶೈನ್ ಶೆಟ್ಟಿ ಜೊತೆಗಿದ್ದಾರೇನೋ ಎಂಬ ಸಂದೇಹವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
6/ 11
ದೀಪಿಕಾ ಅವರ ಫೋಟೋಗಳು ವೈರಲ್ ಆಗಿವೆ. ನಟಿಯ ಫೋಟೋಗಳಿಗೆ 14 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಬಹಳಷ್ಟು ಜನರು ಕಮೆಂಟ್ ಮಾಡಿ ನಟಿಯ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
7/ 11
ತಮ್ಮ ಫೋಟೋ ಮಾತ್ರವಲ್ಲದೆ ನಟಿ ಲೊಕೇಷನ್ ಫೋಟೋ ಕೂಡಾ ಶೇರ್ ಮಾಡಿದ್ದಾರೆ. ನೀಲಿ ಆಕಾಶ, ಕಣ್ಣ ಹಾಯಿಸಿದಷ್ಟೂ ನೀಲಿ ಸಾಗರ, ಸಣ್ಣ ಸಣ್ಣ ದ್ವೀಪಗಳನ್ನೂ ಫೋಟೋ ಮೂಲಕ ಅಭಿಮಾನಿಗಳಿಗೆ ತೋರಿಸಿದ್ದಾರೆ.
8/ 11
ದೀಪಿಕಾ ದಾಸ್ ತಮ್ಮ ಬ್ಲೂ ಡ್ರೆಸ್ಗೆ ವೈಟ್ ಪರ್ಲ್ ಸರವನ್ನು ಧರಿಸಿದ್ದರು. ಅವರು ಸೆಲ್ಫಿ ತೆಗೆದು ಅದನ್ನೂ ಪೋಸ್ಟ್ ಮಾಡಿದ್ದಾರೆ. ಅಂತೂ ವೆಕೇಷನ್ ಹೋದ ನಂತರ ದೀಪಿಕಾ ಅವರ ಫೋಟೋಗಳಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.
9/ 11
ದೀಪಿಕಾ ದಾಸ್ ಅವರು ದೊಡ್ಡ ಆಮೆ ಪ್ರತಿಮೆ ಮುಂದೆ ಪೋಸ್ ಕೊಟ್ಟಿದ್ದಾರೆ. ತುಂಬಾ ದೊಡ್ಡ ಗಾತ್ರದಲ್ಲಿರುವ ಆಮೆಯ ಎದುರು ನಿಂತ ದೀಪಿಕಾ ದಾಸ್ ಸ್ಟೈಲಿಷ್ ಆಗಿ ಪೋಸ್ ಕೊಟ್ಟಿದ್ದಾರೆ.
10/ 11
ಎಲ್ಲಾ ಫೋಟೋಗಳು ಕ್ಯೂಟ್ ಆಗಿವೆ. ನೀವೀಗ ಎಲ್ಲಿದ್ದೀರಿ ಎಂದು ನೆಟ್ಟಿಗರು ಕೇಳಿದ್ದಾರೆ. ಈ ಫೋಟೋಗಳನ್ನು ಶೇರ್ ಮಾಡುವಾಗ ಫೋಟೋ ಡಂಪ್ ಎಂದಿದ್ದಾರೆ ನಟಿ.
11/ 11
ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್ ಅವರು ಬಿಗ್ಬಾಸ್ ಸೀನಸ್9ರಲ್ಲಿ ಫೈನಲ್ವರೆಗೂ ತಲುಪಿದ್ದರು. ಅವರು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ನಟಿ ಶೋ ಗೆಲ್ಲಲು ಸಾಧ್ಯವಾಗಿಲ್ಲ.
First published:
111
Deepika Das: ಫೋಟೋ ಕ್ಲಿಕ್ ಮಾಡಿದ್ಯಾರು ಎಂದು ಕಣ್ ಹೊಡೆದ ನೆಟ್ಟಿಗರು! ನೀಲಿ ಚಿಟ್ಟೆಯಾದ ದೀಪಿಕಾ