ಬಿಗ್ಬಾಸ್ ಸೀಸನ್ 9 ಮುಗಿದಿದೆ. ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದಾರೆ. ಹಾಗೆಯೇ ಲವರ್ ಬಾಯ್ ಆಗಿಯೂ ಮನೆಯಿಂದ ಹೊರಬಂದಿದ್ದಾರೆ. ಅವರಿಗೆ ಬಿಗ್ಬಾಸ್ ಮನೆಯಲ್ಲಿ ತಮ್ಮ ಪ್ರೀತಿಯೂ ಸಿಕ್ಕಿದೆ.
2/ 7
ಇದೀಗ ಸಾನ್ಯಾ ಹಾಗೂ ರೂಪೇಶ್ ಶೆಟ್ಟಿ ಬಗ್ಗೆ ನಟಿ ದೀಪಿಕಾ ದಾಸ್ ಅವರು ಒಂದು ವಿಚಾರವನ್ನು ಶೇರ್ ಮಾಡಿದ್ದಾರೆ. ಬಿಗ್ಬಾಸ್ ಮನೆಯಿಂದ ಬಂದ ನಂತರ ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ.
3/ 7
ಈಗ ದೀಪಿಕಾ ದಾಸ್ ಅವರು ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಸಂಬಂಧ, ಅವರು ಮನೆಯೊಳಗೆ ಇದ್ದ ರೀತಿ, ಸಾನ್ಯಾ ಹೋದ ನಂತರ ರೂಪೇಶ್ ಹೇಗಿದ್ದರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.
4/ 7
ರೂಪೇಶ್ ಹಾಗೂ ಸಾನ್ಯಾ ಅವರು ಚೆನ್ನಾಗಿದ್ದರೂ ರೂಪೇಶ್ ಸಾನ್ಯಾಗೆ ಟೈಂ ಕೊಡುತ್ತಿರಲಿಲ್ಲ. ಜಗಳ ಮಾಡುತ್ತಾ, ಸರಿ ಮಾಡಿಕೊಳ್ಳುತ್ತಾ ಹಾಗೆಯೇ ಇದ್ದರು.
5/ 7
ಆದರೆ ಸಾನ್ಯ ಎಲಿಮಿನೇಟ್ ಆದಾಗ ರೂಪೇಶ್ ಶೆಟ್ಟಿ ಚಿಕ್ಕ ಮಕ್ಕಳಂತೆ ಅತ್ತಿದ್ದಾರೆ. ಅವಳಿದ್ದಾಗ ಅವಳಿಗೆ ಟೈಂ ಕೊಡಲಿಲ್ಲ ಎಂದು ಬೇಸರಪಟ್ಟುಕೊಂಡಿದ್ದರು ಎಂದು ಹೇಳಿದ್ದಾಗಿ ದೀಪಿಕಾ ದಾಸ್ ರಿವೀಲ್ ಮಾಡಿದ್ದಾರೆ.
6/ 7
ಸಾನ್ಯಾ ಐಯ್ಯರ್-ರೂಪೇಶ್ ಶೆಟ್ಟಿ ಬಿಗ್ಬಾಸ್ ಮನೆಯೊಳಗೆ ಜೊತೆಯಾಗಿ ಜಾಲಿಯಾಗಿದ್ದರು. ಆದರೆ ಸಾನ್ಯಾ ಹೋದಮೇಲೆ ರೂಪೇಶ್ ತುಂಬಾ ಬೇಸರಪಟ್ಟುಕೊಂಡಿದ್ದರು.
7/ 7
ರೂಪೇಶ್ ಶೆಟ್ಟಿ ಕಪ್ ಗೆದ್ದಾಗ ಸಾನ್ಯ ಅಯ್ಯರ್ ಫುಲ್ ಖುಷಿಪಟ್ಟಿದ್ದರು. ಸದ್ಯ ಈ ಜೋಡಿ ಜೊತೆಯಾಗಿದ್ದಾರೆ.