83 Wrap up Bash: '83' ಚಿತ್ರತಂಡ ಕೊಟ್ಟ ಪಾರ್ಟಿಯಲ್ಲಿ ಮಿಂಚಿದ ರೊಮ್ಯಾಂಟಿಕ್ ಕಪಲ್ ರಣವೀರ್-ದೀಪಿಕಾ..!
83 Wrap up Bash: ರಣವೀರ್ ಹಾಗೂ ದೀಪಿಕಾ ತೆರೆ ಮೇಲೆ ಗಂಡ-ಹೆಂಡತಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ '83'. ಇದರಲ್ಲಿ ರಣವೀರ್, ಕಪಿಲ್ ಆಗಿ ಹಾಗೂ ದೀಪಿಕಾ ಅವರ ಪತ್ನಿಯಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾದ ಚಿತ್ರೀಕರಣ ಕೊನೆಗೊಂಡಿದ್ದು, ಅದಕ್ಕಾಗಿ ಚಿತ್ರತಂಡ ಒಂದು ಪಾರ್ಟಿ ಆಯೋಜಿಸತ್ತು. ಇದರಲ್ಲಿ ಈ ಜೋಡಿ ಹಕ್ಕಿಗಳು ಹಾಡಿ, ಕುಣಿದು ಕುಪ್ಪಳಿಸಿದ್ದಾರೆ. (ಚಿತ್ರಗಳು ಕೃಪೆ: Viral Bhayani Instagram)