Photos: ಬಿಗ್​-ಬಿ ಅಮಿತಾಭ್​ - ಚಿರಂಜೀವಿ ದೀಪಾವಳಿ ಆಚರಿಸಿದ ಚಿತ್ರಗಳು ನಿಮಗಾಗಿ..!

ಬಾಳಲ್ಲಿ ಬೆಳಕನ್ನು ತುಂಬುವ ದೀಪಾವಳಿ ಹಬ್ಬವನ್ನು ಬಾಲಿವುಡ್​ ಹಾಗೂ ಟಾಲಿವುಡ್​ ಸ್ಟಾರ್​ಗಳು ಹೇಗೆ ಆಚರಿಸಿಕೊಂಡಿದ್ದಾರೆ ಗೊತ್ತಾ? ಅಮಿತಾಭ್​ ಹೆಂತಿ ಜಯಾ ಜತೆ ಸುರ್​ ಸುರ್​ ಬತ್ತಿ ಹಚ್ಚುವ ಮೂಲಕ ದೀಪಾವಳಿ ಆಚರಿಸಿದರೆ, ಚಿರಂಜೀವಿ, ರಾಮ್​ ಚರಣ್​ ತೇಜಾ, ಅಲ್ಲು ಅರ್ಜುನ್​ ತಮ್ಮ ಕುಟುಮಬ ಸದಸ್ಯರೆಲ್ಲ ಒಂದೆಡೆ ಸೇರಿ ಸಂತೋಷವಾಗಿ ಕಾಲ ಕಳೆಯುವ ಮೂಲಕ ಹಬ್ಬ ಆಚರಿಸಿದ್ದಾರೆ. ಇನ್ನೂ ತಾಪ್ಸಿ, ಶ್ರದ್ಧಾ ಕಪೂರ್​, ಅಜಯ್​-ಕಾಜೋಲ್​ ಹಾಗೂ ತಮಿಳು ನಟ ಸೂರ್ಯ-ಜ್ಯೋತಿಕಾ ಸಹ ತಮ್ಮ ಮಕ್ಕಳೊಂದಿಗೆ ದೀಪಾವಳಿಯನ್ನು ಸಂಭ್ರಮಿಸಿದ್ದಾರೆ.

  • News18
  • |
First published: