Debina Bonnerjee-Gurmeet Choudhary Wedding: 10 ವರ್ಷಗಳ ನಂತರ ಬಂಗಾಳಿ ಸಂಪ್ರದಾಯದಂತೆ ಮತ್ತೆ ವಿವಾಹವಾದ ಬಿ-ಟೌನ್ ಜೋಡಿ

ಹಿಂದಿ ಕಿರುತೆರೆಯ ಖ್ಯಾತ ಜೋಡಿ ದೆಬಿನಾ ಬ್ಯಾನರ್ಜಿ ಹಾಗೂ ಗುರ್ಮೀತ್​ ಚೌಧರಿ (Debina Bonnerjee-Gurmeet Choudhary) ಅವರು ಮತ್ತೆ ಮದುವೆಯಾಗಿದ್ದಾರೆ. 10 ವರ್ಷಗಳ ನಂತರ ಈ ಜೋಡಿ ಬಂಗಾಳಿ ಸಂಪ್ರದಾಯದಂತೆ ಮತ್ತೆ ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. (ಚಿತ್ರಗಳು ಕೃಪೆ: ಗುರ್ಮೀತ್ ಚೌಧರಿ ಇನ್​ಸ್ಟಾಗ್ರಾಂ ಖಾತೆ)

First published: