25 years of DDLJ: ರಾಜ್-ಸಿಮ್ರನ್ಗೆ ಪ್ರೀತಿ ತೋರಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಶಾರುಖ್-ಕಾಜೋಲ್..!
Dilwale Dulhania Le Jayenge@ 25 Years: ಯಶ್ ಚೋಪ್ರಾ ನಿರ್ಮಾಣದ ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ ಸಿನಿಮಾವನ್ನು ಆದಿತ್ಯ ಚೋಪ್ರಾ ನಿರ್ದೇಶನ ಮಾಡಿದ್ದಾರೆ. ಶಾರುಖ್ ಹಾಗೂ ಕಾಜೋಲ್ ರಾಜ್ ಮತ್ತು ಸಿಮ್ರನ್ ಪಾತ್ರದಲ್ಲಿ ಮನೆ ಮಾತುವಾಗಂತೆ ಮಾಡಿದ ಸಿನಿಮಾ ಡಿಡಿಎಲ್ಜೆ. ಇಂದಿಗೆ ಸರಿಯಾಗಿ ಈ ಸಿನಿಮಾ ತೆರೆಕಂಡು 25 ವರ್ಷಗಳಾಗಿವೆ. (ಚಿತ್ರಗಳು ಕೃಪೆ ಟ್ವಿಟರ್)
ಬಾಲಿವುಡ್ನ ಎವರ್ ಗ್ರೀನ್ ಲವ್ ಸ್ಟೋರಿ ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ ತೆರೆಕಂಡು ಇಂದಿಗೆ ಸರಿಯಾಗಿ 25 ವರ್ಷ.
2/ 8
ಈ ಸಿನಿಮಾದಲ್ಲಿ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಎಮೋಷನ್ ಸಹ ಇದೆ. ಇದರಿಂದಾಗಿಯೇ ಕುಟುಂಬಗಳ ಜೊತೆಗೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಆಕರ್ಷಿಸಿತ್ತು ಡಿಡಿಎಲ್ಜೆ.
3/ 8
ಯಶ್ ಚೋಪ್ರಾ ನಿರ್ಮಾಣದ ಈ ಸಿನಿಮಾದ ಮೂಲಕವೇ ಆದಿತ್ಯ ಚೋಪ್ರಾ ನಿರ್ದೇಶಕರಾಗಿ ಪರಿಚಯವಾಗಿದ್ದು. ಇದೇ ಸಿನಿಮಾ ಬಾಲಿವುಡ್ನಲ್ಲಿ ಹೊಸ ದಾಖಲೆಗಳನ್ನು ಮಾಡಿದ್ದು.
4/ 8
ಈ ಸಿನಿಮಾವನ್ನು ಲಂಡನ್ ಸ್ವಿಟ್ಜರ್ಲೆಂಡ್ ಹಾಗೂ ಭಾತದಲ್ಲಿ ಚಿತ್ರೀಕರಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ಉತ್ತಮ ಮನರಂಜನೆ ಮಾಡಿದ ಚಿತ್ರವಾಗಿ ಆಗಲೇ ಹೊರಹೊಮ್ಮಿತ್ತು. ಈಗ ಈ ಸಿನಿಮಾಗೆ 25ರ ಸಂಭ್ರಮ. ಇದೇ ವೇಳೆ ನಟಿ ಕಾಜೋಲ್ ಹಾಗೂ ಶಾರುಖ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
5/ 8
ದಿಲ್ ವಾಲೆ ದುಲ್ಹನಿಯಾ ಸಿನಿಮಾದ ಮೂಲಕ ಶಾರುಖ್ಗೆ ಕಿಂಗ್ ಆಫ್ ರೊಮ್ಯಾನ್ಸ್ ಅನ್ನೋ ಬಿರುದು ಸಹ ಸಿಕ್ಕಿತ್ತು.
6/ 8
ಈ ಸಿನಿಮಾ ಉತ್ತಮ ನಟ, ನಟಿ, ನಿರ್ದೇಶಕ ಸೇರಿದಂತೆ 10 ವಿಭಾಗಗಳಲ್ಲಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದುಕೊಂಡಿತ್ತು.
7/ 8
ಇನ್ನು ಈ ಸಿನಿಮಾ ಮುಂಬೈನಲ್ಲಿರುವ ಮರಾಠ ಮಂದಿರಲ್ಲಿ 24 ವರ್ಷಗಳ ಕಾಲ ಸತತವಾಗಿ ಪ್ರದರ್ಶನ ಕಂಡಿದೆ. ಈಗಲೂ ಸಹ ನಿತ್ಯ ಬೆಳಗಿನ ಮೊದಲ ಶೋ ಇದೇ ಸಿನಿಮಾದ್ದಾಗಿದೆ.
8/ 8
ಮೊದಲು ಶಾರುಖ್ ತಿರಸ್ಕರಿಸಿದ್ದ ಈ ಸಿನಿಮಾ ನಂತರದಲ್ಲಿ ಇತಿಹಾಸ ಸೃಷ್ಟಿಸಿತು. ಅದೇ ಈ ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ ಚಿತ್ರ.
First published:
18