25 years of DDLJ: ರಾಜ್​-ಸಿಮ್ರನ್​ಗೆ ಪ್ರೀತಿ ತೋರಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಶಾರುಖ್​-ಕಾಜೋಲ್​..!

Dilwale Dulhania Le Jayenge@ 25 Years: ಯಶ್​ ಚೋಪ್ರಾ ನಿರ್ಮಾಣದ ದಿಲ್​ವಾಲೆ ದುಲ್ಹನಿಯಾ ಲೇಜಾಯೆಂಗೆ ಸಿನಿಮಾವನ್ನು ಆದಿತ್ಯ ಚೋಪ್ರಾ ನಿರ್ದೇಶನ ಮಾಡಿದ್ದಾರೆ. ಶಾರುಖ್​ ಹಾಗೂ ಕಾಜೋಲ್​ ರಾಜ್​ ಮತ್ತು ಸಿಮ್ರನ್​ ಪಾತ್ರದಲ್ಲಿ ಮನೆ ಮಾತುವಾಗಂತೆ ಮಾಡಿದ ಸಿನಿಮಾ ಡಿಡಿಎಲ್​ಜೆ. ಇಂದಿಗೆ ಸರಿಯಾಗಿ ಈ ಸಿನಿಮಾ ತೆರೆಕಂಡು 25 ವರ್ಷಗಳಾಗಿವೆ. (ಚಿತ್ರಗಳು ಕೃಪೆ ಟ್ವಿಟರ್​)

First published: