Photos: 50ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸಂದೇಶ್​ ನಾಗರಾಜ್​ ದಂಪತಿ: ಸಂತೋಷದಲ್ಲಿ ಭಾಗಿಯಾದ ಡಿಬಾಸ್​ ದಚ್ಚು- ಅಭಿ

ನಿರ್ಮಾಪಕ ಸಂದೇಶ್​ ನಾಗರಾಜ್​ ದಂಪತಿ ಇತ್ತೀಚೆಗಷ್ಟೆ ತಮ್ಮ 50ನೇ ವಿವಾಹ ವಾರ್ಷಿಕೋತ್ವವವನ್ನು ಆಚರಿಸಿಕೊಂಡಿದ್ದಾರೆ. ಅವರ ಸಂಭ್ರಮದಲ್ಲಿ ನಟ ದರ್ಶನ್​, ಯಂಗ್​ ರೆಬೆಲ್​ ಸ್ಟಾರ್​ ಅಭಿಷೇಕ್​ ಅಂಬರೀಷ್​ ಹಾಗೂ ಸೃಜನ್​ ಲೋಕೇಶ್​ ಭಾಗಿಯಾಗಿದ್ದರು. ಮೈಸೂರಿನ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲರೂ ಸಂತೋಷದಿಂದ ಇದ್ದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ..!

  • News18
  • |
First published: