Darshan: ರಾಬರ್ಟ್ ಪ್ರಿ-ರಿಲೀಸ್ ಕಾರ್ಯಕ್ರಮಕ್ಕಾಗಿ ಹೈದರಾಬಾದ್ ಸೇರಿಕೊಂಡ ದರ್ಶನ್..!
ಇಂದು ಸಂಜೆ ಹೈದರಾಬಾದಿನ ಫಿಲ್ಮ್ ನಗರ್ನಲ್ಲಿ ನಡೆಯಲಿರುವ ರಾಬರ್ಟ್ ಪ್ರಿ-ರಿಲೀಸ್ ಇವೆಂಟ್ಗಾಗಿ ದರ್ಶನ್ ಹೈದರಾಬಾದ್ ಸೇರಿಕೊಂಡಿದ್ದಾರೆ. ದರ್ಶನ್ ಹೈದರಾಬಾದಿಗೆ ತಲುಪಿರುವ ಫೋಟೋಗಳು ಅಭಿಮಾನಿಗಳ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ವೈರಲ್ ಆಗುತ್ತಿವೆ. (ಚಿತ್ರಗಳು ಕೃಪೆ: ದರ್ಶನ್ ಅಭಿಮಾನಿಗಳ ಇನ್ಸ್ಟಾಗ್ರಾಂ ಖಾತೆ)