Darhsan: ವನ್ಯಜೀವಿಗಳನ್ನು ಉಳಿಸಿ ಎಂದು ಮನವಿ ಮಾಡಿದ ನಟ ದರ್ಶನ್​..!

World Wildlife Day 2021: ವನ್ಯಜೀವಿಗಳು ಹಾಗೂ ಕಾಡಿನ ರಕ್ಷಣೆ ವಿಷಯದಲ್ಲಿ ಸದಾ ಮುಂದಿರುವ ನಟ ದರ್ಶನ್​ ಈಗ ಮತ್ತೊಮ್ಮೆ ವನ್ಯಜೀವಿಗಳ ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಅಭಿಮಾನಿಗಳಲ್ಲಿ ಮನವಿ ಮಾಡಿರುವ ದರ್ಶನ್​ ತಾವೇ ತೆಗೆದ ಕೆಲವು ವನ್ಯಜೀವಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ದರ್ಶನ್​ ಟ್ವಿಟರ್​ ಖಾತೆ)

First published: