ತ್ರಿಪಾತ್ರದಲ್ಲಿ ಬರುತ್ತಿದ್ದಾನೆ ದಾಸ?; ಫ್ಯಾನ್ಸ್​ಗಳಿಂದ ಹೊರಬಿತ್ತು ‘ರಾಬರ್ಟ್‘​ ನಿಜ ರೂಪ

First published:

 • 19

  ತ್ರಿಪಾತ್ರದಲ್ಲಿ ಬರುತ್ತಿದ್ದಾನೆ ದಾಸ?; ಫ್ಯಾನ್ಸ್​ಗಳಿಂದ ಹೊರಬಿತ್ತು ‘ರಾಬರ್ಟ್‘​ ನಿಜ ರೂಪ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಹಾಡುಗಳ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಹೈದರಾಬಾದ್, ಬೆಂಗಳೂರು, ವಾರಣಾಸಿ ಮುಂತಾದ ಕಡೆಗಳಲ್ಲಿ ಅದ್ಧೂರಿಯಾಗಿ ಶೂಟಿಂಗ್ ಮಗಿಸಿದೆ.

  MORE
  GALLERIES

 • 29

  ತ್ರಿಪಾತ್ರದಲ್ಲಿ ಬರುತ್ತಿದ್ದಾನೆ ದಾಸ?; ಫ್ಯಾನ್ಸ್​ಗಳಿಂದ ಹೊರಬಿತ್ತು ‘ರಾಬರ್ಟ್‘​ ನಿಜ ರೂಪ

  ಇನ್ನು ಸಂಕ್ರಾಂತಿ ಹಬ್ಬದಂದು ಚಿತ್ರತಂಡ ಎರಡನೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಿದೆ. ಅಭಿಮಾನಿಗಳಂತೂ ಈ ಸಂದರ್ಭಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ನಡುವೆ ರಾಬರ್ಟ್ ಸಿನಿಮಾದ ಮತ್ತೊಂದು ಮೆಗಾ ಸುದ್ದಿ ಗಾಂಧಿ ನಗರದಲ್ಲಿ ಭಾರಿ ಚರ್ಚೆಯಾಗುತ್ತಿದೆ.

  MORE
  GALLERIES

 • 39

  ತ್ರಿಪಾತ್ರದಲ್ಲಿ ಬರುತ್ತಿದ್ದಾನೆ ದಾಸ?; ಫ್ಯಾನ್ಸ್​ಗಳಿಂದ ಹೊರಬಿತ್ತು ‘ರಾಬರ್ಟ್‘​ ನಿಜ ರೂಪ

  ‘ರಾಬರ್ಟ್‘ ಸಿನಿಮಾದಲ್ಲಿ ನಟ ದರ್ಶನ್ ಅವರ ಪಾತ್ರದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ದಾಸ ‘ರಾಬರ್ಟ್ ‘ಸಿನಿಮಾದಲ್ಲಿ ತ್ರಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಕೇಳಿಬರುತ್ತಿದೆ. ಈ ಸುದ್ದಿ ನಿಜನಾ? ಮುಂದೆ ಓದಿ.

  MORE
  GALLERIES

 • 49

  ತ್ರಿಪಾತ್ರದಲ್ಲಿ ಬರುತ್ತಿದ್ದಾನೆ ದಾಸ?; ಫ್ಯಾನ್ಸ್​ಗಳಿಂದ ಹೊರಬಿತ್ತು ‘ರಾಬರ್ಟ್‘​ ನಿಜ ರೂಪ

  ಇಲ್ಲಿಯವರೆಗೆ ‘ರಾಬರ್ಟ್‘ ಸಿನಿಮಾದಲ್ಲಿ ದರ್ಶನ್ ಅವರ ಪಾತ್ರದ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೀಗ ದರ್ಶನ್ ಅವರು ರಾ‘ಬರ್ಟ್ ‘ಸಿನಿಮಾದಲ್ಲಿ ತ್ರಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

  MORE
  GALLERIES

 • 59

  ತ್ರಿಪಾತ್ರದಲ್ಲಿ ಬರುತ್ತಿದ್ದಾನೆ ದಾಸ?; ಫ್ಯಾನ್ಸ್​ಗಳಿಂದ ಹೊರಬಿತ್ತು ‘ರಾಬರ್ಟ್‘​ ನಿಜ ರೂಪ

  ಹೌದು. ಡಿ‘ಬಾಸ್‘ ಫ್ಯಾನ್ಸ್ ‘ರಾಬರ್ಟ್‘ ಸಿನಿಮಾದಲ್ಲಿ ದರ್ಶನ್ ಅವರ ಪಾತ್ರದ ಬಗ್ಗೆ ಮಾಹಿತಿಯನ್ನು ಶೇರ್ ಮಾಡಿದ್ದಾರೆ.

  MORE
  GALLERIES

 • 69

  ತ್ರಿಪಾತ್ರದಲ್ಲಿ ಬರುತ್ತಿದ್ದಾನೆ ದಾಸ?; ಫ್ಯಾನ್ಸ್​ಗಳಿಂದ ಹೊರಬಿತ್ತು ‘ರಾಬರ್ಟ್‘​ ನಿಜ ರೂಪ

  ಇನ್ನು ದರ್ಶನ್ ಅವರು ರಾಬರ್ಟ್, ಸಂಜಯ್, ಅಕ್ಬರ್ ಹೆಸರಿನಲ್ಲಿ ಕಾಣಿಸಲಿದ್ದಾರಂತೆ.

  MORE
  GALLERIES

 • 79

  ತ್ರಿಪಾತ್ರದಲ್ಲಿ ಬರುತ್ತಿದ್ದಾನೆ ದಾಸ?; ಫ್ಯಾನ್ಸ್​ಗಳಿಂದ ಹೊರಬಿತ್ತು ‘ರಾಬರ್ಟ್‘​ ನಿಜ ರೂಪ

  ಇನ್ನು ಚಿತ್ರದ ಟೈಟಲ್ ಹೇಳುವಂತೆ ರಾಬರ್ಟ್​ ಸಿನಿಮಾದದಲ್ಲಿ ದರ್ಶನ್ ಕ್ರಿಶ್ಚಿಯನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂರುತ್ತಿದೆ. ಈ ಹಿಂದೆ ಬಿಡುಗಡೆ ಮಾಡಿರುವ ಪೋಸ್ಟರ್ ಒಂದರಲ್ಲಿ ಆಂಜನೇಯ ಭುಜದ ಮೇಲೆ ರಾಮ ಕೂತಿರುವ ಫೋಟೋ ಕೂಡ ಇದಕ್ಕೆ ಸಾಕ್ಷಿಯೆಂಬಂತಿದೆ.

  MORE
  GALLERIES

 • 89

  ತ್ರಿಪಾತ್ರದಲ್ಲಿ ಬರುತ್ತಿದ್ದಾನೆ ದಾಸ?; ಫ್ಯಾನ್ಸ್​ಗಳಿಂದ ಹೊರಬಿತ್ತು ‘ರಾಬರ್ಟ್‘​ ನಿಜ ರೂಪ

  ಇನ್ನು ಕೆಳ ತಿಂಗಳ ಹಿಂದೆ ರಾಬರ್ಟ್ ಚಿತ್ರತಂಡ ವಾರಾಣಾಸಿಗೆ ಹೋಗಿ, ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ. ಇವೆಲ್ಲವನ್ನು ಗಮನಿಸಿದಾಗ ರಾಬರ್ಟ್ ಸಿನಿಮಾದಲ್ಲಿ ದರ್ಶನ್ ತ್ರಿಪಾತ್ರದಲ್ಲಿ ನಟಿಸುತ್ತಿರುವುದು ಪಕ್ಕಾ ಎಂಬಂತಿದೆ.

  MORE
  GALLERIES

 • 99

  ತ್ರಿಪಾತ್ರದಲ್ಲಿ ಬರುತ್ತಿದ್ದಾನೆ ದಾಸ?; ಫ್ಯಾನ್ಸ್​ಗಳಿಂದ ಹೊರಬಿತ್ತು ‘ರಾಬರ್ಟ್‘​ ನಿಜ ರೂಪ

  ‘ರಾಬರ್ಟ್‘ ಸಿನಿಮಾದ ಈ ಕುತೂಹಲದ ಸಂಗತಿಗೆ ಸಂಕ್ರಾಂತಿಯಂದು ಉತ್ತರ ಸಿಗಲಿದೆ. ಎರಡನೇ ಮೋಷನ್ ಪೋಸ್ಟರ್ ಮೂಲಕ ದಾಸನ ಪಾತ್ರಕ್ಕೆ ಉತ್ತರ ಸಿಗುವ ಲಕ್ಷಣವಿದೆ.

  MORE
  GALLERIES