Darshan: ರಾಯರ ಸನ್ನಿಧಿಯಲ್ಲಿ ದರ್ಶನ್: ಮಠದ ವತಿಯಿಂದ ಡಿಬಾಸ್​ಗೆ ಸನ್ಮಾನ..!

Roberrt: ರಾಬರ್ಟ್​ ವಿಜಯಯಾತ್ರೆ ಮುಂದುವರೆಯುತ್ತಿದೆ. ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಹಿಟ್​ ಆದ ಕಾರಣದಿಂದ ದರ್ಶನ್​ ತಮ್ಮ ಸ್ನೇಹಿತರೊಂದಿಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದಾರೆ. ಮಠದ ವತಿಯಿಂದ ಸನ್ಮಾನ ಮಾಡಲಾಯಿತು. (ಚಿತ್ರಗಳು ಕೃಪೆ: ದರ್ಶನ್​ ಅವರ ಅಭಿಮಾನಿಗಳ ಟ್ವಿಟರ್ ಖಾತೆ)

First published: