Darshan: ರಾಬರ್ಟ್​ ಚಿತ್ರಕ್ಕೆ ಸಿಕ್ತು ಯುಎ ಪ್ರಮಾಣಪತ್ರ: ಸಂಭ್ರಮದಲ್ಲಿ ದರ್ಶನ್​ ಅಭಿಮಾನಿಗಳು..!

Roberrt: ತರುಣ್​ ಸುಧೀರ್​ ನಿರ್ದೇಶನದಲ್ಲಿ ಮೂಡಿ ಬಂದಿರುವ ರಾಬರ್ಟ್​ ಸಿನಿಮಾ ರಿಲೀಸ್​ಗೆ 7 ದಿನಗಳು ಬಾಕಿ ಇದೆ. ದರ್ಶನ್​ ಅಭಿನಯದ ರಾಬರ್ಟ್​ ಚಿತ್ರ ಸೆನ್ಸಾರ್​ನಲ್ಲಿ ಪಾಸಾಗಿದೆ. ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಈ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್ ಖಾತೆ)

First published: