Mud Bath: ದರ್ಶನ್​ ಜತೆ ಅಭಿನಯಿಸಿರುವ ನಟಿಯ ಮಡ್​​ ಬಾತ್​ ಫೋಟೋ ವೈರಲ್​..!

ಸಾಮಾಜಿಕ ಜಾಲತಾಣದಲ್ಲಿ ಸದ್ಯ ನಟಿಯ ಮಡ್​ ಬಾತ್​ ಫೋಟೋ ವೈರಲ್​ ಆಗುತ್ತಿದೆ. ಈ ನಟಿ ಮೈತುಂಬ ಮಣ್ಣು ಮೆತ್ತಿಕೊಂಡು ಸೂರ್ಯನ ಬಿಸಿಲಿಗೆ ಮೈವೊಡ್ಡಿ ಕುಳಿತಿದ್ದಾರೆ. ಅಷ್ಟೆ ಅಲ್ಲ ಫೋಟೋ ಸಹ ತೆಗೆಸಿಕೊಂಡಿದ್ದಾರೆ. ಅಷ್ಟಕ್ಕೂ ಹೀಗೆಲ್ಲ ಫೋಟೋ ತೆಗೆಸಿಕೊಂಡಿರುವ ನಟಿ ಯಾರು ಗೊತ್ತಾ..? (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: