Darshan: ರಾಯರ ಮಠದ ಗೋ ಶಾಲೆಯಲ್ಲಿ ಕಾಲ ಕಳೆದ ದರ್ಶನ್​..!

DBoss in Mantralaya: ರಾಬರ್ಟ್​ ಸಿನಿಮಾ ಸಕ್ಸಸ್​ ಮೀಟ್​ ಮುಗಿಸಿದ ನಂತರ ದರ್ಶನ್​ ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ನಿನ್ನೆ ಸ್ನೇಹಿತರೊಂದಿಗೆ ಮಂತ್ರಾಲಯಕ್ಕೆ ಹೋಗಿದ್ದ ದರ್ಶನ್​, ಅಲ್ಲಿ ರಾಯರ ಸನ್ನಿಧಿಯಲ್ಲಿ ಪೊಜೆ ಸಲ್ಲಿಸಿದ ನಂತರ ಗೋ ಶಾಲೆಯಲ್ಲಿ ಕೆಲ ಸಮಯ ಕಳೆದಿದ್ದಾರೆ. (ಚಿತ್ರಗಳು ಕೃಪೆ: ದರ್ಶನ್​ ಅಭಿಮಾನಿಗಳ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ ಖಾತೆ)

First published: