Ambareesh Birthday: ಅಪ್ಪಾಜಿಯನ್ನು ಸ್ಮರಿಸಿದ ದರ್ಶನ್​: ಸಮಾಧಿ ಬಳಿ ಪೂಜೆ ಸಲ್ಲಿಸಿದ ಸುಮಲತಾ-ಅಭಿಷೇಕ್​

Darshan: ಇಂದು ರೆಬೆಲ್​ ಸ್ಟಾರ್​ ಅಂಬರೀಷ್​ ಅವರ 69ನೇ ಹುಟ್ಟುಹಬ್ಬ. ಸುಮಲತಾ ಹಾಗೂ ಅಭಿಷೇಕ್​ ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸಿದ್ದಾರೆ. ಇನ್ನು ಅಂಬಿಯ ದೊಡ್ಡ ಮಗ ಎಂದೇ ಕರೆಯಲಾಗುವ ದರ್ಶನ್​ ಅವರು ಅಪ್ಪಾಜಿಯನ್ನು ನೆನಪಿಸಿಕೊಂಡು ಟ್ವೀಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ದರ್ಶನ್​ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​)

First published: