Roberrt New Poster: ರಿಲೀಸ್​ ಆಯ್ತು ರಾಬರ್ಟ್​ ಸಿನಿಮಾದ ಪೋಸ್ಟರ್: ತರುಣ್​ ಸುಧೀರ್ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ ದರ್ಶನ್​..!

Happy Birthday Tahrun Sudhir: ರಾಬರ್ಟ್​ ಸಿನಿಮಾದ ನಿರ್ದೇಶಕ ತರುಣ್​ ಸುಧೀರ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ರಾಬರ್ಟ್​ ಚಿತ್ರತಂಡ ವಿಶೇಷ ಪೋಸ್ಟರ್ ರೆಡಿ ಮಾಡಿದೆ. ಆ ಪೋಸ್ಟರ್​ ಅನ್ನು ರಿಲೀಸ್ ಮಾಡುವ ಮೂಲಕ ದರ್ಶನ್​ ನೆಚ್ಚಿನ ಸಹೋದರನಿಗೆ ವಿಶ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​)

First published: