ವಿಂಗ್ ಕಮಾಂಡರ್ ಅಭಿನಂದನ್ ಪಾತ್ರದಲ್ಲಿ ದರ್ಶನ್?; ಡಿ ಬಾಸ್ ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಟ್ಟ ಮುನಿರತ್ನ

DBoss Darshan: ಮುನಿರತ್ನ ನಿರ್ಮಿಸಿ, ಚಿತ್ರಕಥೆ ಬರೆದಿದ್ದ ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್, ನಿಖಿಲ್ ಕುಮಾರಸ್ವಾಮಿ, ರವಿಚಂದ್ರನ್, ಅಂಬರೀಶ್ ಮುಂತಾದ ಘಟಾನುಘಟಿ ನಾಯಕರು ಅಭಿನಯಿಸಿದ್ದರು. ಈ ಸಿನಿಮಾ 100 ದಿನಗಳ ಪ್ರದರ್ಶನ ಕಂಡಿದೆ. ಕುರುಕ್ಷೇತ್ರ ಶತದಿನೋತ್ಸವ ಸಂಭ್ರಮದಲ್ಲಿ ನಿರ್ಮಾಪಕ ಮುನಿರತ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

First published: