Darshan: ಆಕ್ಟ್ 1978​ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಉಪಚರಿಸಿದ ದರ್ಶನ್​..!

Act 1978: ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂದು ತಿಳಿದಿದ್ದರೂ ನಿರ್ದೇಶಕ ಮಂಸೋರೆ ತಮ್ಮ ಸಿನಿಮಾ ಆಕ್ಟ್​ 1978 ಅನ್ನು ರಿಲೀಸ್​ ಮಾಡಿದ್ದಾರೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ನಡುವೆ ದರ್ಶನ್​ ಆಕ್ಟ್​ ಚಿತ್ರತಂಡದವರನ್ನು ಭೇಟಿ ಮಾಡಿದ್ದಾರೆ. (ಚಿತ್ರಗಳು ಕೃಪೆ: ಮಂಸೋರೆ, ಸಂಚಾರಿ ವಿಜಯ್​ ಇನ್​ಸ್ಟಾಗ್ರಾಂ ಖಾತೆ)

First published:

  • 17

    Darshan: ಆಕ್ಟ್ 1978​ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಉಪಚರಿಸಿದ ದರ್ಶನ್​..!

    ಮಂಸೋರೆ ನಿರ್ದೇಶನದ ಆಕ್ಟ್​ 1978 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲೆಡೆ ಪ್ರೇಕ್ಷಕರು ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    MORE
    GALLERIES

  • 27

    Darshan: ಆಕ್ಟ್ 1978​ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಉಪಚರಿಸಿದ ದರ್ಶನ್​..!

    ಲಾಕ್​ಡೌನ್​ ನಂತರ ರಿಲೀಸ್​ ಆಗಿರುವ ಮೊದಲ ಹೊಸ ಸಿನಿಮಾ ಬಗ್ಗೆ ಬರುತ್ತಿರುವ ವಿಮರ್ಶೆ ಕಂಡು ದರ್ಶನ್​ ಸಹ ಖುಷಿಯಾಗಿದ್ದಾರೆ.

    MORE
    GALLERIES

  • 37

    Darshan: ಆಕ್ಟ್ 1978​ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಉಪಚರಿಸಿದ ದರ್ಶನ್​..!

    ಇದೇ ಖುಷಿಯಲ್ಲಿ ಆಕ್ಟ್​ 1978 ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಉಪಚರಿಸಿದ್ದಾರೆ.

    MORE
    GALLERIES

  • 47

    Darshan: ಆಕ್ಟ್ 1978​ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಉಪಚರಿಸಿದ ದರ್ಶನ್​..!

    ಒಳ್ಳೆಯ ಸಿನಿಮಾಗಳನ್ನು ಜನರು ನೋಡಬೇಕು ಎಂದಿದ್ದಾರೆ. ಅಲ್ಲದೆ ಅಭಿಮಾನಿಗಳಲ್ಲಿ ಈ ಚಿತ್ರ ನೋಡುವಂತೆ ಮನವಿ ಮಾಡಿದ್ದಾರೆ ಡಿಬಾಸ್​.

    MORE
    GALLERIES

  • 57

    Darshan: ಆಕ್ಟ್ 1978​ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಉಪಚರಿಸಿದ ದರ್ಶನ್​..!

    ಆಕ್ಟ್​ 1978 ಚಿತ್ರಕ್ಕೆ ದರ್ಶನ್​ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ ಎಂದು ನಿರ್ದೇಶಕ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    MORE
    GALLERIES

  • 67

    Darshan: ಆಕ್ಟ್ 1978​ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಉಪಚರಿಸಿದ ದರ್ಶನ್​..!

    ದರ್ಶನ್​ ಅವರ ಆಹ್ವಾನದ ಮೇರೆ ನಿರ್ದೇಶಕ ಮಂಸೋರೆ, ಸಂಚಾರಿ ವಿಜಯ್​, ಸತ್ಯ ಹೆಗಡೆ ಹಾಗೂ ಇತರರು ದರ್ಶನ್​ ಅವರ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸಕ್ಕೆ ಹೋಗಿದ್ದರು.

    MORE
    GALLERIES

  • 77

    Darshan: ಆಕ್ಟ್ 1978​ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಉಪಚರಿಸಿದ ದರ್ಶನ್​..!

    ಸದಾ ಹೊಸಬರ ಸಿನಿಮಾಗಳನ್ನು ಪ್ರೋತ್ಸಾಹಿಸುವ ದರ್ಶನ್​, ಒಳ್ಳೆಯ ಚಿತ್ರಗಳು ರಿಲೀಸ್​ ಆದಾಗ ಆ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಉಪಚರಿಸುವ ಸಂಪ್ರದಾಯವನ್ನು ದರ್ಶನ್​ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ.

    MORE
    GALLERIES