ಡಿಬಾಸ್ ದರ್ಶನ್ ನನ್ನ ಇಷ್ಟದ ನಟ ಎಂದ 'ರಾಬರ್ಟ್' ನಾಯಕಿ ಆಶಾ ಭಟ್..!
Roberrt Actress Asha Bhatt: 'ರಾಬರ್ಟ್' ಚಿತ್ರದ ನಾಯಕಿ ಆಶಾ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು, ಅವರು ಕೊಟ್ಟಿರುವ ಹೇಳಿಕೆಗಳಿಂದಾಗಿ ಈಗ ಸುದ್ದಿಯಲ್ಲಿದ್ದಾರೆ.
'ರಾಬರ್ಟ್' ಚಿತ್ರದ ನಾಯಕಿ ಆಶಾ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು, ಅವರು ಕೊಟ್ಟಿರುವ ಹೇಳಿಕೆಗಳಿಂದಾಗಿ ಈಗ ಸುದ್ದಿಯಲ್ಲಿದ್ದಾರೆ.
2/ 17
ಇನ್ಸ್ಟಾಗ್ರಾಂ ಲೈವ್ನಲ್ಲಿ ಆಶಾ ಭಟ್ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
3/ 17
ಡಿಬಾಸ್ ದರ್ಶನ್ ಬಗ್ಗೆ ಒಂದೇ ಪದದಲ್ಲಿ ಏನಾದರೂ ಹೇಳಿ ಎಂದು ಅಭಿಮಾನಿಯೊಬ್ಬರು ಆಶಾ ಅವರಿಗೆ ಕೇಳಿದ್ದರು.
4/ 17
ಅದಕ್ಕೆ ಉತ್ತರಿಸಿರುವ ಆಶಾ ಭಟ್, ದರ್ಶನ್ ಅವರು ಆಲ್ ರೌಂಡರ್, ಅವರಿಗೆ ಏನು ಗೊತ್ತಿಲ್ಲ ಎಂದಿಲ್ಲ. ಪ್ರಾಣಿ, ಪಕ್ಷಿ, ಸಿನಿಮಾ, ಅಡುಗೆ ಹೀಗೆ ಎಲ್ಲದರ ಬಗ್ಗೆಯೂ ಅವರಿಗೆ ತಿಳಿದಿದೆ ಎಂದಿದ್ದಾರೆ.
5/ 17
ಅಷ್ಟೇ ಅಲ್ಲ ನಿಮ್ಮಿಷ್ಟ ನಟ ಯಾರು ಅಂತ ಕೇಳಿದವರಿಗೆ ಹಿಂದಿನವರಲ್ಲಿ ಡಾ. ರಾಜ್ಕುಮಾರ್ ಹಾಗೂ ಈಗಿನವರಲ್ಲಿ ಡಿಬಾಸ್ ಎನ್ನುವ ಮೂಲಕ ದರ್ಶನ್ ಅಭಿಮಾನಿಗಳ ಮನ ಗೆದಿದ್ದಾರೆ.
6/ 17
ಹಿಂದಿ ಸಿನಿಮಾ ಜಂಗ್ಲಿಯಲ್ಲಿ ವಿದ್ಯುತ್ ಜಮ್ವಾಲ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ ಆಶಾ.
7/ 17
ದರ್ಶನ್-ಆಶಾ ಭಟ್
8/ 17
ಮುಂಬೈನಲ್ಲಿ ಮಾಡೆಲಿಂಗ್ ಜೊತೆಗೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.
9/ 17
ಮೂಲತಃ ಭದ್ರಾವತಿಯ ಹುಡುಗಿಯಾದರೂ ಮಾಡೆಲಿಂಗ್ ಅಂತ ಮುಂಬೈ ಸೇರಿದರು.