Roberrt Pre-Release Event: ರಾಬರ್ಟ್ ಪ್ರಚಾರ ಕಾರ್ಯಕ್ಕೆ ಸಿಕ್ತು ಅದ್ಧೂರಿ ಕಿಕ್ ಸ್ಟಾರ್ಟ್..!
Darshan: ರಾಬರ್ಟ್ ಸಿನಿಮಾದ ಪ್ರಚಾರ ಕಾರ್ಯಕ್ಕೆ ನಿನ್ನೆ ಸಂಜೆ ಹೈದರಾಬಾದಿನಲ್ಲಿ ಕಿಕ್ ಸ್ಟಾರ್ಟ್ ಸಿಕ್ಕಿದೆ. ದರ್ಶನ್, ಆಶಾ ಭಟ್, ನಿರ್ಮಾಪಕ ಉಮಾಪತಿ, ನಿರ್ದೇಶಕ ತರುಣ್ ಸುಧೀರ್, ವಿನೋದ್ ಪ್ರಭಾಕರ್, ದೇವರಾಜ್ ರಾಬರ್ಟ್ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಕೆಲವು ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ದರ್ಶನ್ ಅಭಿಮಾನಿಗಳ ಇನ್ಸ್ಟಾಗ್ರಾಂ ಖಾತೆ)