Roberrt Success Party: ಬಾಕ್ಸಾಫಿಸ್ನಲ್ಲಿ ಧೂಳೆಬ್ಬಿಸುತ್ತಿರುವ ರಾಬರ್ಟ್: ಸಕ್ಸಸ್ ಪಾರ್ಟಿ ಮಾಡಿದ ಚಿತ್ರತಂಡ..!
Darshan: ರಾಬರ್ಟ್ (Roberrt) ಸಿನಿಮಾ ರಿಲೀಸ್ ಆಗಿ ನಿನ್ನೆಗೆ 25 ದಿನಗಳು ಕಳೆದಿವೆ. ಬಾಕ್ಸಾಫಿಸ್ನಲ್ಲಿ ಧೂಳೆಬ್ಬಿಸುತ್ತಿರುವ ರಾಬರ್ಟ್ ಕೋಟಿ ಕೋಟಿ ಗಳಿಸುತ್ತಿದೆ. ಇದೇ ಖುಷಿಯಲ್ಲಿ ದರ್ಶನ್ (Darshan) ಚಿತ್ರತಂಡ ಈಗ ಸಕ್ಸಸ್ ಪಾರ್ಟಿ ಮಾಡಿದೆ. (ಚಿತ್ರಗಳು ಕೃಪೆ: ನಿರ್ದೇಶಕ ಮಹೇಶ್ ಇನ್ಸ್ಟಾಗ್ರಾಂ ಖಾತೆ)