Bigg Boss: ದರ್ಶ್ ಚಂದ್ರಪ್ಪಗೆ ಜೋಡಿಯಾಗ್ತಿದ್ದಾರೆ ಮಂಗಳ ಗೌರಿ! ಹೊಸ ಸೀರಿಯಲ್

ಬಿಗ್​ಬಾಸ್ ಖ್ಯಾತಿಯ ಕಾವ್ಯಶ್ರೀ ಗೌಡ ಹಾಗೂ ದರ್ಶ್ ಚಂದ್ರಪ್ಪ ಅಭಿನಯದ ಹೊಸ ಸೀರಿಯಲ್ ರಿಲೀಸ್ ಆಗುತ್ತಿದೆ. ಇದರಲ್ಲಿ ಕನ್ನಡತಿ ಖ್ಯಾತಿಯ ನಟಿಯೂ ಇದ್ದಾರೆ.

First published:

 • 17

  Bigg Boss: ದರ್ಶ್ ಚಂದ್ರಪ್ಪಗೆ ಜೋಡಿಯಾಗ್ತಿದ್ದಾರೆ ಮಂಗಳ ಗೌರಿ! ಹೊಸ ಸೀರಿಯಲ್

  ದರ್ಶ್ ಚಂದ್ರಪ್ಪ ಹಾಗೂ ಕಾವ್ಯಶ್ರೀ ಗೌಡ ಅವರು ಈ ಹಿಂದೆ ಹಲವು ಬಾರಿ ಜೊತೆಯಾಗಿ ರೀಲ್ಸ್ ಮಾಡಿ ಸುದ್ದಿಯಾಗಿದ್ದರು. ಜೊತೆಗೇ ರೀಲ್ಸ್ ಮಾಡಿ ಸುದ್ದಿಯಾಗಿದ್ದರು ಈ ಜೋಡಿ.

  MORE
  GALLERIES

 • 27

  Bigg Boss: ದರ್ಶ್ ಚಂದ್ರಪ್ಪಗೆ ಜೋಡಿಯಾಗ್ತಿದ್ದಾರೆ ಮಂಗಳ ಗೌರಿ! ಹೊಸ ಸೀರಿಯಲ್

  ಇದೀಗ ಬಿಗ್​ಬಾಸ್ ಖ್ಯಾತಿಯ ದರ್ಶ್ ಚಂದ್ರಪ್ಪ ಹಾಗೂ ಕಾವ್ಯಶ್ರೀ ಗೌಡ ಜೋಡಿಯಾಗಿ ಹೊಸ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿಯೂ ಕಾವ್ಯಶ್ರೀ ಗೌಡ ಸಾಂಪ್ರದಾಯಿಕ ಲುಕ್​ನಲ್ಲಿ ಕಾಣಿಸಿದ್ದಾರೆ.

  MORE
  GALLERIES

 • 37

  Bigg Boss: ದರ್ಶ್ ಚಂದ್ರಪ್ಪಗೆ ಜೋಡಿಯಾಗ್ತಿದ್ದಾರೆ ಮಂಗಳ ಗೌರಿ! ಹೊಸ ಸೀರಿಯಲ್

  ದರ್ಶ್ ಚಂದ್ರಪ್ಪ ಅವರು ಸೀರಿಯಲ್​ನಲ್ಲಿ ನಟಿಸುತ್ತಿದ್ದರು. ನಂತರ ಬ್ರೇಕ್ ಕೊಟ್ಟು ಬ್ಯುಸಿನೆಸ್​ ಮಾಡುತ್ತಿದ್ದರು. ಹಾಗಿದ್ದಾಗ ಅವರಿಗೆ ಬಿಗ್​ಬಾಸ್ 9 ಸೀಸನ್​ನಲ್ಲಿ ಅವಕಾಶ ಸಿಕ್ಕಿದೆ.

  MORE
  GALLERIES

 • 47

  Bigg Boss: ದರ್ಶ್ ಚಂದ್ರಪ್ಪಗೆ ಜೋಡಿಯಾಗ್ತಿದ್ದಾರೆ ಮಂಗಳ ಗೌರಿ! ಹೊಸ ಸೀರಿಯಲ್

  ದರ್ಶ್ ಚಂದ್ರಪ್ಪ ಬಿಗ್​ಬಾಸ್ ಮನೆಯಲ್ಲಿ ಸಖತ್ ಹ್ಯಾಂಡ್ಸಂ ಆಗಿದ್ದರು. ಈಗ ಅವರು ಮತ್ತೆ ಸೀರಿಯಲ್​ಗೆ ಕಮ್ ಬ್ಯಾಕ್ ಮಾಡಿದ್ದಾರೆ.

  MORE
  GALLERIES

 • 57

  Bigg Boss: ದರ್ಶ್ ಚಂದ್ರಪ್ಪಗೆ ಜೋಡಿಯಾಗ್ತಿದ್ದಾರೆ ಮಂಗಳ ಗೌರಿ! ಹೊಸ ಸೀರಿಯಲ್

  ದರ್ಶ್ ಚಂದ್ರಪ್ಪ ಅವರು ಟಾಕೀಸ್ ಆ್ಯಪ್​ನಲ್ಲಿ ರಿಲೀಸ್ ಆಗುತ್ತಿರುವ ಈ ಟೆಲಿ ಸಿರೀಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸೀರಿಯಲ್ ಶೀಘ್ರದಲ್ಲಿ ಟಾಕೀಸ್ ಆ್ಯಪ್​ನಲ್ಲಿ ಪ್ರಸಾರವಾಗಲಿದೆ.

  MORE
  GALLERIES

 • 67

  Bigg Boss: ದರ್ಶ್ ಚಂದ್ರಪ್ಪಗೆ ಜೋಡಿಯಾಗ್ತಿದ್ದಾರೆ ಮಂಗಳ ಗೌರಿ! ಹೊಸ ಸೀರಿಯಲ್

  ದರ್ಶ್ ಚಂದ್ರಪ್ಪ ಚೆಕ್ಸ್ ಶರ್ಟ್ ಧರಿಸಿ ಸ್ಟೈಲಾಗಿ ಕಾಣಿಸಿಕೊಂಡಿದ್ದು ಮಂಗಳ ಗೌರಿ ಸಾಂಪ್ರದಾಯಿಕ ಲುಕ್​ನಲ್ಲಿದ್ದಾರೆ. ಕನ್ನಡತಿ ಖ್ಯಾತಿಯ ಸಾನ್ಯಾ ಮಾಡರ್ನ್ ಹೆಂಡ್ತಿ ಲುಕ್​ನಲ್ಲಿದ್ದಾರೆ.

  MORE
  GALLERIES

 • 77

  Bigg Boss: ದರ್ಶ್ ಚಂದ್ರಪ್ಪಗೆ ಜೋಡಿಯಾಗ್ತಿದ್ದಾರೆ ಮಂಗಳ ಗೌರಿ! ಹೊಸ ಸೀರಿಯಲ್

  ನಟಿ ಕಾವ್ಯಶ್ರೀ ಗೌಡ ಅವರು ಮಂಗಳ ಗೌರಿ ಮದುವೆ ಸೀರಿಯಲ್ ಮೂಲಕ ದಿಢೀರ್ ಖ್ಯಾತಿ ಗಳಿಸಿದರು. ಬಿಗ್​ಬಾಸ್​ನಿಂದ ಹೊರಬಂದ ನಂತರ ನಟಿ ಸೋಷಿಯಲ್ ಮಿಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.

  MORE
  GALLERIES