Prabhas: 42 ವರ್ಷವಾದ್ರೂ ಪ್ರಭಾಸ್ ಮದುವೆಯಾಗದಿರಲು ಇದೇ ಕಾರಣ! ಬಾಹುಬಲಿ ತಾಯಿ ಕಣ್ಣೀರು

ಟಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋ ಆಗಿ ಒಳ್ಳೆ ಹೆಸರು ಗಳಿಸಿರುವ ನಟ ಪ್ರಭಾಸ್ ಬಾಹುಬಲಿ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಆದರೆ 42 ವರ್ಷ ವಯಸ್ಸಿನ ಪ್ರಭಾಸ್ ಇನ್ನೂ ಮದುವೆಯಾಗಿಲ್ಲ. ಇತ್ತೀಚೆಗಷ್ಟೇ ಪ್ರಭಾಸ್ ಮದುವೆಯ ಮೇಲೆ ಪ್ರಭಾಸ್ ತಾಯಿ ಕಣ್ಣಿಟ್ಟಿದ್ದಾರೆ.

First published: