Dil Pasand ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ: ನಗೆಗಡಲಿನಲ್ಲಿ ತೇಲಲು ಸಿದ್ಧರಾಗಿ..!

ಇತ್ತೀಚೆಗಷ್ಟೆ ಲವ್​ ಮಿ ಆರ್​ ಹೇಟ್​ ಮಿ (Love Me Or Hate Me) ಸಿನಿಮಾದ ಮೂಹೂರ್ತ ನೆರವೇರಿಸಿದ್ದ ನಟ ಡಾರ್ಲಿಂಗ್ ಕೃಷ್ಣ (Darling Krishna) ಈಗ ಮತ್ತೊಂದು ಹೊಸ ಚಿತ್ರಕ್ಕೆ ಸಜ್ಜಾಗಿದ್ದಾರೆ. ಅದೇ ದಿಲ್​ ಪಸಂದ್ (Dil Pasand)​ ಸಿನಿಮಾ. ಈ ಸಿನಿಮಾದ ಟೈಟಲ್​ ಪೋಸ್ಟರ್ ರಿಲೀಸ್ ಆಗಿದೆ.

First published: