Darling Krishna: ವೈಟ್​ & ವೈಟ್​ನಲ್ಲಿ ಡಾರ್ಲಿಂಗ್ ಜೋಡಿಯ ಮೋಡಿ

Darling Krishna: ಸ್ಯಾಂಡಲ್​ವುಡ್ ಡಾರ್ಲಿಂಗ್ ಜೋಡಿ ಹೊಸ ವೆಕೇಷನ್ ಫೋಟೋಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ. ಇಲ್ಲಿವೆ ನೋಡಿ.

First published:

  • 17

    Darling Krishna: ವೈಟ್​ & ವೈಟ್​ನಲ್ಲಿ ಡಾರ್ಲಿಂಗ್ ಜೋಡಿಯ ಮೋಡಿ

    ಸ್ಯಾಂಡಲ್​ವುಡ್ ನಟಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ದಂಪತಿ ಸದ್ಯ ವೆಕೇಷನ್ ಮೋಡ್​ನಲ್ಲಿದ್ದಾರೆ. ಇಬ್ಬರೂ ಸುಂದರವಾದ ಪ್ರವಾಸಿ ತಾಣಗಳಲ್ಲಿ ಸುತ್ತಾಡುತ್ತಿದ್ದಾರೆ. ಆ ಫೋಟೋಗಳನ್ನು ಅಭಿಮಾನಿಗಳ ಜೊತೆಗೂ ಶೇರ್ ಮಾಡುತ್ತಿದ್ದಾರೆ.

    MORE
    GALLERIES

  • 27

    Darling Krishna: ವೈಟ್​ & ವೈಟ್​ನಲ್ಲಿ ಡಾರ್ಲಿಂಗ್ ಜೋಡಿಯ ಮೋಡಿ

    ವೈಟ್ & ವೈಟ್ ಆಗಿ ಕಾಣಿಸಿಕೊಂಡಿರುವ ಜೋಡಿ ಬಿಸಿಲಿಗೆ ಗಾಗಲ್ಸ್ ಧರಿಸಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ನಟಿ ಮಿಲನಾ ಅವರು ವೈಟ್ ಕ್ರಾಪ್ ಟಾಪ್ ಧರಿಸಿ ಅದಕ್ಕೆ ಮ್ಯಾಚ್ ಆಗುವ ವೈಟ್ ಇಯರಿಂಗ್ಸ್ ಧರಿಸಿದ್ದರು.

    MORE
    GALLERIES

  • 37

    Darling Krishna: ವೈಟ್​ & ವೈಟ್​ನಲ್ಲಿ ಡಾರ್ಲಿಂಗ್ ಜೋಡಿಯ ಮೋಡಿ

    ಇಬ್ಬರ ವೆಕೇಷನ್ ಫೋಟೋ ನೋಡಿದ ನೆಟ್ಟಿಗರು ನೀವು ಬಿಡಿ ಸೂಪರ್ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ. ಅವರ ಫೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳಿಗೆ ಭಾರೀ ಇಷ್ಟವಾಗಿದೆ.

    MORE
    GALLERIES

  • 47

    Darling Krishna: ವೈಟ್​ & ವೈಟ್​ನಲ್ಲಿ ಡಾರ್ಲಿಂಗ್ ಜೋಡಿಯ ಮೋಡಿ

    ಡಾರ್ಲಿಂಗ್ ಕೃಷ್ಣ ಶೇರ್ ಮಾಡಿದ ಫೋಟೋಗಳಿಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಈ ಜೋಡಿ ಕೊನೆಯಬಾರಿಗೆ ಲವ್ ಬರ್ಡ್ಸ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ದಂಪತಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.

    MORE
    GALLERIES

  • 57

    Darling Krishna: ವೈಟ್​ & ವೈಟ್​ನಲ್ಲಿ ಡಾರ್ಲಿಂಗ್ ಜೋಡಿಯ ಮೋಡಿ

    ಇಬ್ಬರೂ ಹಲವಾರು ಸುಂದರ ಪ್ರದೇಶಗಳಿಗೆ ಭೇಟಿ ಕೊಟ್ಟು ಫೋಟೋ ವಿಡಿಯೋಗಳನ್ನು ಮಾಡಿ ಫ್ಯಾನ್ಸ್ ಜೊತೆಗೂ ತ್ಮಮ ಖುಷಿಯನ್ನು ಶೇರ್ ಮಾಡುತ್ತಿದ್ದಾರೆ. ಅಭಿಮಾನಿಗಳು ಕಮೆಂಟ್ ಮಾಡಿ ನೀವು ಯಾವಾಗ ರಿಟರ್ನ್ ಬರುತ್ತೀರಿ ಎಂದು ಕೇಳುತ್ತಿದ್ದಾರೆ.

    MORE
    GALLERIES

  • 67

    Darling Krishna: ವೈಟ್​ & ವೈಟ್​ನಲ್ಲಿ ಡಾರ್ಲಿಂಗ್ ಜೋಡಿಯ ಮೋಡಿ

    ಪ್ಯಾರಿಸ್ ನಲ್ಲಿ ಲವ್ ಮಾಕ್ಟೆಲ್ ಹಕ್ಕಿಗಳು ವೆಕೇಷನ್ ಎಂಜಾಯ್ ಮಾಡಿದಾಗಲೂ ಫೋಟೋಸ್ ಶೇರ್ ಮಾಡಿದ್ದರು. ನಟಿ ಬ್ರೈಟ್ ರೆಡ್ ಗೌನ್ ಧರಿಸಿ ಬ್ಲ್ಯಾಕ್ ಗಾಗಲ್ಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಅವರ ಲುಕ್ ಕ್ಯೂಟ್ ಆಗಿ ಮೂಡಿಬಂದಿದೆ.

    MORE
    GALLERIES

  • 77

    Darling Krishna: ವೈಟ್​ & ವೈಟ್​ನಲ್ಲಿ ಡಾರ್ಲಿಂಗ್ ಜೋಡಿಯ ಮೋಡಿ

    ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಅವರ ಫೋಟೋಗಳು ವೈರಲ್ ಆಗಿದೆ. ನಟಿ ಮಿಲನಾ ನಾಗರಾಜ್ ಅವರು ಸುಂದರವಾಗಿ ಸ್ಮೈಲ್ ಕೊಟ್ಟಿದ್ದು ಡಾರ್ಲಿಂಗ್ ಕೃಷ್ಣ ಹಾಫ್ ಸ್ಲೀವ್ ಶರ್ಟ್ ಧರಿಸಿದ್ದರು.

    MORE
    GALLERIES