Love Me Or Hate Me Movie: ಡಾರ್ಲಿಂಗ್ ಕೃಷ್ಣ-ರಚಿತಾ ರಾಮ್​ ಅಭಿನಯದ ಸಿನಿಮಾಗೆ ಕ್ಲ್ಯಾಪ್​ ಮಾಡಿದ ಮಿಲನಾ ನಾಗರಾಜ್​

ಶೀರ್ಷಿಕೆಯಿಂದಲೇ ವಿವಾದಕ್ಕೀಡಾಗಿದ್ದ ಲವ್​ ಮಿ ಆರ್​ ಹೇಟ್​ ಮಿ ಸಿನಿಮಾದ (Love Me Or Hate Me Movie) ಚಿತ್ರೀಕರಣ ಕೊನೆಗೂ ಆರಂಭವಾಗಿದೆ. ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ರಚಿತಾ ರಾಮ್ ( Rachita Ram)​ ಅಭಿನಯದ ಈ ಸಿನಿಮಾದ ಮುಹೂರ್ತ ಬೆಂಗಳೂರಿನಲ್ಲಿ ನೆರವೇರಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂಖ ಖಾತೆ)

First published: