Dil Pasand: ಡಾರ್ಲಿಂಗ್​ ಕೃಷ್ಣ-ನಿಶ್ವಿಕಾರ ರೊಮ್ಯಾಂಟಿಕ್​ ಫೋಟೋಗಳು ವೈರಲ್​..!

ಲವ್​ ಮಾಕ್ಟೇಲ್​ ಚಿತ್ರದಲ್ಲಿ ಪ್ರೇಮಿಯಾಗಿ ಸಿನಿಪ್ರಿಯರ ಮನಸ್ಸು ಗೆದ್ದಿದ್ದ ಡಾರ್ಲಿಂಗ್​ ಕೃಷ್ಣನ (Darling Krishna) ರೊಮ್ಯಾಂಟಿಕ್​ ಅವತಾರ ಈಗ ರಿವೀಲ್​ ಆಗಿದೆ. ಹೌದು, ಡಾರ್ಲಿಂಗ್​ ಕೃಷ್ಣ ಅವರ ಹೊಸ ಸಿನಿಮಾದ ಕೆಲವು ಫೋಟೋಗಳು ರಿವೀಲ್​ ಆಗಿದ್ದು, ಅವು ವೈರಲ್ ಆಗುತ್ತಿವೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: