Milana-Krishna Wedding: ಪ್ರೇಮಿಗಳ ದಿನದಂದು ನವದಾಂಪತ್ಯಕ್ಕೆ ಕಾಲಿಟ್ಟ ಮಿಲನಾ-ಡಾರ್ಲಿಂಗ್ ಕೃಷ್ಣ..!
Krishna-Milana Wedding Photos: ಪ್ರೇಮಿಗಳ ದಿನದಂದೇ ಲವ್ ಮಾಕ್ಟೇಲ್ ಖ್ಯಾತಿಯ ಜೋಡಿ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಕನಸು ಕಂಡಂತೆ ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್ಫುಲ್ ಮಂಟಪದಲ್ಲಿ ಸಪ್ತಪದಿ ತುಳಿದಿದ್ದಾರೆ ಈ ಜೋಡಿ. ಈ ಜೋಡಿಯ ಮದುವೆಯ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಡಾರ್ಲಿಂಗ್ ಕೃಷ್ಣ ಇನ್ಸ್ಟಾಗ್ರಾಂ ಖಾತೆ)