Krishna-Milana Mehendi Ceremony: ಮೆಹೆಂದಿ ಶಾಸ್ತ್ರದಲ್ಲಿ ಮಿಂಚಿದ ಸೆಲೆಬ್ರಿಟಿ ಜೋಡಿ ಮಿಲನಾ-ಕೃಷ್ಣ..!

Darling Krishna-Milana Wedding: ಪ್ರೇಮಿಗಳ ದಿನದಂದು ಹಸೆಮಣೆ ಏರಲಿರುವ ಸ್ಟಾರ್​ ಜೋಡಿ ಕೃಷ್ಣ ಹಾಗೂ ಮಿಲನಾ ಅವರ ಮೆಹೆಂದಿ ಕಾರ್ಯಕ್ರಮ ನಿನ್ನೆ ಹಾಸನದಲ್ಲಿ ನೆರವೇರಿದೆ. ಈ ಜೋಡಿಯ ಮೆಹೆಂದಿ ಕಾರ್ಯಕ್ರಮದ ಕೆಲವು ಫೋಟೋಗಳು ನಿಮಗಾಗಿ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: