Krishna-Milana: ನಿನ್ನೆಯಷ್ಟೆ ನವದಾಂಪತ್ಯಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ಸೆಲೆಬ್ರಿಟಿ ಜೋಡಿ ಕೃಷ್ಣ-ಮಿಲನಾ ಅವರ ಆರತಕ್ಷತೆ ಸಹ ನಿನ್ನೆ ಸಂಜೆಯೇ ನಡೆದಿದೆ. ಈ ಜೋಡಿ ತಮ್ಮ ಆರತಕ್ಷತೆಗೆ ತೆರೆದ ಕಾರಿನಲ್ಲಿ ಸಖತ್ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟಿದ್ದರು. ಈ ಜೋಡಿಯ ಆರತಕ್ಷತೆಯ ಕೆಲವು ಫೋಟೋಗಳು ನಿಮಗಾಗಿ. (ಚಿತ್ರಗಳು ಕೃಪೆ: ಡಾರ್ಲಿಂಗ್ ಕೃಷ್ಣ ಇನ್ಸ್ಟಾಗ್ರಾಂ ಖಾತೆ)