ಲವ್ ಮಾಕ್ಟೇಲ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಲವ್ ಬರ್ಡ್ಸ್ ಗಳಾಗಿಯೂ ಮಿಂಚಿ ಎಲ್ಲರ ಗಮನ ಸೆಳೆದಿದ್ದಾರೆ.
2/ 8
ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಥೈಲ್ಯಾಂಡ್ ಪ್ರವಾಸವನ್ನು ಎಂಜಾಯ್ ಮಾಡ್ತಾ ಇದ್ದಾರೆ. ಸ್ನೇಹಿತರ ಜೊತೆ ಮೋಜು ಮಸ್ತಿ ಮಾಡಿದ್ದಾರೆ.
3/ 8
2 ದಿನಗಳ ಹಿಂದೆ ಮಿಲನ ಅವರು ಹುಟ್ಟುಹಬ್ಬ ಇತ್ತು. ಅದಕ್ಕೆ ಈ ಜೋಡಿ ಸ್ನೇಹಿತರ ಜೊತೆ ಥೈಲ್ಯಾಂಡ್‍ಗೆ ಹಾರಿದೆ. ಅಲ್ಲಿನ ಸ್ಥಳಗಳನ್ನು ಖುಷಿ ಪಟ್ಟಿದ್ದಾರೆ.
4/ 8
ಕೋವಿಡ್ ಟೈಮ್‍ನಲ್ಲಿ ಜನರಿಗೆ ಮನೆಯಲ್ಲೇ ಮನರಂಜನೆ ನೀಡಿದ ಸಿನಿಮಾ ಲವ್ ಮಾಕ್ಟೇಲ್. ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ಜೋಡಿ ಎಲ್ಲರಿಗೂ ಇಷ್ಟ ಆಗಿತ್ತು. ಅದಾದ ನಂತರ ಲವ್ ಮಾಕ್ಟೇಲ್ 2 ಸಿನಿಮಾ ಸಹ ಹಿಟ್ ಆಯ್ತು.
5/ 8
ನಂತರ ಇದೇ ಜೋಡಿ ಲವ್ ಬರ್ಡ್ಸ್ ಸಿನಿಮಾ ಮಾಡಿ ಮತ್ತೆ ಹಿಟ್ ಆದ್ರು.ಪೂಜಾ ಪಾತ್ರವನ್ನು ಮಿಲನ ನಾಗರಾಜ್ ಮಾಡಿದ್ದಾರೆ. ಕಣ್ಣಿಗೆ ಕನ್ನಡಕ ಹಾಕಿಕೊಂಡು ಇಂಡಿಪೆಂಡ್ ಹುಡುಗಿಯಾಗಿ ತುಂಬಾ ಚೆನ್ನಾಗಿ ಅಭಿನಯಸಿದ್ದಾರೆ. ಐಟಿ ಫೀಲ್ಡ್ ನ ದೀಪಕ್ ಆಗಿ ಡಾಲಿರ್ಂಗ್ ಕೃಷ್ಣ ನಟಿಸಿದ್ದಾರೆ.
6/ 8
ಇನ್ನು ಯುಗಾದಿ ಹಬ್ಬದಂದು ಈ ಜೋಡಿ ಗುಡ್ ನ್ಯೂಸ್ ಒಂದನ್ನು ನೀಡಿತು. ಲವ್ ಮಾಕ್ಟೇಲ್ 3 ಮಾಡೋಕೆ ರೆಡಿ ಎಂದು ಹೇಳಿದ್ದಾರೆ. ಈ ಸಿನಿಮಾ ಲವ್ ಮಾಕ್ಟೇಲ್ 1,2 ಮುಂದುವರಿದ ಭಾಗನಾ? ಅಥವಾ ಹೊಸ ತರನಾ ಎಂದು ಜನ ಕಾಯ್ತಾ ಇದ್ದಾರೆ.
7/ 8
ಲವ್ ಮಾಕ್ಟೇಲ್‍ನಿಂದ ಮಿಲನ ಮತ್ತು ಡಾರ್ಲಿಂಗ್ ಕೃಷ್ಣ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಕೃಷ್ಣ-ಮಿಲನ ಜೋಡಿ ಎಲ್ಲರನ್ನೂ ಮೋಡಿ ಮಾಡುತ್ತಿದೆ. ಇಬ್ಬರ ಕ್ಯೂಟ್ನೆಸ್ ಜನಕ್ಕೆ ಇಷ್ಟ ಆಗುತ್ತೆ.
8/ 8
ಡಾರ್ಲಿಂಗ್ ಕೃಷ್ಣ ಸಿನಿಮಾದಲ್ಲಿ ಎಷ್ಟೇ ಬ್ಯುಸಿಯಿದ್ರೂ, ಮಿಲನಗೆ ಒತ್ತು ಕೊಡ್ತಾರೆ. ಫ್ಯಾಮಿಗೆ ಆದ್ಯತೆ ಕೊಡ್ತಾರೆ. ಅಲ್ಲದೇ ಸಾಮಾಜಿಕ ಜಾಲತಣದಲ್ಲಿ ಸಕ್ರಿಯವಗಿರುವ ಕೃಷ್ಣ ಫೋಟೋ, ವಿಡಿಯೋಗಳನ್ನು ಶೇರ್ ಮಾಡ್ತಾ ಇರ್ತಾರೆ.
First published:
18
Krishna-Milana: ಥೈಲ್ಯಾಂಡ್‍ನಲ್ಲಿ ಲವ್ ಬರ್ಡ್ಸ್! ಕೃಷ್ಣ-ಮಿಲನ ಜೋಡಿ ನೋಡಿ