ಬಾಲಿವುಡ್​ಗೆ ವಿದಾಯ ಹೇಳಿದ ಮೇಲೆ ಈಗ ತನ್ನ ಫೋಟೋ ಶೇರ್ ಮಾಡಿದ Dangal ಸುಂದರಿ Zaira Wasim

ದಂಗಲ್ (Dangal) ಹಾಗೂ ಸೀಕ್ರೆಟ್​ ಸೂಪರ್ ಸ್ಟಾರ್​ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸಿನಿಪ್ರಿಯರ ಮನ ಗೆದ್ದ ನಟಿ ಝೈರಾ ವಾಸಿಂ (Zaira Wasim) ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಒಂದು ಫೋಟೋ ಶೇರ್ ಮಾಡಿದ್ದಾರೆ. ಹೌದು, ಬಾಲಿವುಡ್​ಗೆ ಗುಡ್​ ಬೈ ಹೇಳಿದ ನಂತರ ಈಗಲೇ ಝೈರಾ ತಮ್ಮ ಫೋಟೋ ಶೇರ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಝೈರಾ ವಾಸಿಂ ಇನ್​ಸ್ಟಾಗ್ರಾಂ ಖಾತೆ)

First published: