Sanya Malhotra: ಸಸ್ಯಾಹಾರಿಯಾದ ದಂಗಲ್ ಸುಂದರಿ ಸಾನ್ಯಾ ಮಲ್ಹೋತ್ರಾ: ಈ ನಿರ್ಧಾರದ ಹಿಂದಿದೆ ಆ ಒಂದು ಕಾರಣ..!

ಬಾಲಿವುಡ್​ನ ಉದಯೋನ್ಮುಖ ನಟಿ ಸಾನ್ಯಾ ಮಲ್ಹೋತ್ರಾ ಸದ್ಯ ತಾವು ತೆಗೆದುಕೊಂಡಿರುವ ನಿರ್ಧಾರದಿಂದ ಸುದ್ದಿಯಲ್ಲಿದ್ದಾರೆ. ಹೌದು ಈ ನಟಿ ಇತ್ತೀಚೆಗಷ್ಟೆ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾಗಿದ್ದಾರಂತೆ. ಈ ನಿರ್ಧಾರದ ಹಿಂದೆ ಒಂದು ಕಾರಣವೂ ಇದೆ. (ಚಿತ್ರಗಳು ಕೃಪೆ: ಸಾನ್ಯಾ ಮಲ್ಹೋತ್ರಾ ಇನ್​ಸ್ಟಾಗ್ರಾಂ ಖಾತೆ)

First published: