Bollywood Actress: ಎಂಥಾ ಕಾಲ ಬಂತು! ಹನಿಮೂನ್​ನಲ್ಲಿ ಪತಿ ಜೊತೆಗಿನ ಬೆಡ್ ​ರೂಮ್​ ಫೋಟೋ ಹಂಚಿಕೊಂಡ ನಟಿ!

Dalljiet Kaur: ದಲ್ಜಿತ್ ಕೌರ್ ಮಾರ್ಚ್ 18ರಂದು ಗೆಳೆಯ ನಿಖಿಲ್ ಪಟೇಲ್ ಅವರನ್ನು ವಿವಾಹವಾದರು. ಮದುವೆಯಾದ ಕೂಡಲೇ ಪತಿಯೊಂದಿಗೆ ಹನಿಮೂನ್​ಗೆಂದು ಸಿಂಗಾಪುರಕ್ಕೆ ತೆರಳಿದ್ದರು. ಈ ಸಮಯದಲ್ಲಿ, ದಂಪತಿ ಬಹಳಷ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ತಮ್ಮ ವಿಶೇಷ ಕ್ಷಣಗಳನ್ನು ಸ್ಮರಣೀಯವಾಗಿಸಿದರು. ದಿಲ್ಜಿತ್ ಹನಿಮೂನ್ ಫೋಟೋಗಳು ಮತ್ತು ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

First published:

  • 17

    Bollywood Actress: ಎಂಥಾ ಕಾಲ ಬಂತು! ಹನಿಮೂನ್​ನಲ್ಲಿ ಪತಿ ಜೊತೆಗಿನ ಬೆಡ್ ​ರೂಮ್​ ಫೋಟೋ ಹಂಚಿಕೊಂಡ ನಟಿ!

    ದಲ್ಜಿತ್ ಕೌರ್ ಮತ್ತು ನಿಖಿಲ್ ಪಟೇಲ್ ಈ ವರ್ಷದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ರು. ನಿಶ್ಚಿತಾರ್ಥದ ಮೊದಲು, ಇಬ್ಬರೂ ಸಾಮಾನ್ಯ ಸ್ನೇಹಿತರಾಗಿದ್ದರು. ನಂತರ ಗೆಳೆತನ ಪ್ರೀತಿಗೆ ತಿರುಗಿ ಇಬ್ಬರೂ ಮದುವೆ ಆಗಿದ್ದಾರೆ. ಈಗ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. (ಫೋಟೋ ಕೃಪೆ: Instagram @kaurdalljiet)

    MORE
    GALLERIES

  • 27

    Bollywood Actress: ಎಂಥಾ ಕಾಲ ಬಂತು! ಹನಿಮೂನ್​ನಲ್ಲಿ ಪತಿ ಜೊತೆಗಿನ ಬೆಡ್ ​ರೂಮ್​ ಫೋಟೋ ಹಂಚಿಕೊಂಡ ನಟಿ!

    ಹನಿಮೂನ್ ಸಮಯದಲ್ಲಿ ಬೆಡ್ ರೂಮ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಡಲ್ಜಿತ್ ಕೌರ್ ಸುದ್ದಿಯಾಗಿದ್ದಾರೆ. ಪತಿ ನಿಖಿಲ್ ಜೊತೆ ರೊಮ್ಯಾಂಟಿಕ್ ಕ್ಷಣಗಳನ್ನು ಕಳೆಯುತ್ತಿರುವ ನಟಿ ಫೋಟೋ ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: Instagram @kaurdalljiet)

    MORE
    GALLERIES

  • 37

    Bollywood Actress: ಎಂಥಾ ಕಾಲ ಬಂತು! ಹನಿಮೂನ್​ನಲ್ಲಿ ಪತಿ ಜೊತೆಗಿನ ಬೆಡ್ ​ರೂಮ್​ ಫೋಟೋ ಹಂಚಿಕೊಂಡ ನಟಿ!

    ದಲ್ಜಿತ್ ಕೌರ್ ಮತ್ತು ನಿಖಿಲ್ ಪಟೇಲ್ ಪರಸ್ಪರ ಪ್ರೀತಿಯಲ್ಲಿ ಮುಳುಗಿದ್ದಾರೆ. ಒಬ್ಬರನ್ನು ಒಬ್ಬರು ನೋಡುತ್ತಾ ಪರಸ್ಪರ ಕಳೆದುಹೋಗಿದ್ದಾರೆ. ಇದರೊಂದಿಗೆ, ಇಬ್ಬರೂ ತಮ್ಮ ಪಾದಗಳ ಕ್ಲಾಪ್ಬೋರ್ಡ್ ಮತ್ತು ಅದರ ಮೇಲೆ ಬರೆದ ದಿನಾಂಕದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: Instagram @kaurdalljiet)

    MORE
    GALLERIES

  • 47

    Bollywood Actress: ಎಂಥಾ ಕಾಲ ಬಂತು! ಹನಿಮೂನ್​ನಲ್ಲಿ ಪತಿ ಜೊತೆಗಿನ ಬೆಡ್ ​ರೂಮ್​ ಫೋಟೋ ಹಂಚಿಕೊಂಡ ನಟಿ!

    ದಲ್ಜಿತ್ ಕೌರ್ ಮತ್ತು ನಿಖಿಲ್ ಪಟೇಲ್ ಅವರ ಪಾದದ ಮೇಲೆ ಮಾಡಿದ ಹಚ್ಚೆಗಳಲ್ಲಿ ಎರಡು ವಿಭಿನ್ನ ದಿನಾಂಕಗಳನ್ನು ಉಲ್ಲೇಖಿಸಲಾಗಿದೆ. ಈ ದಿನಾಂಕಗಳು ಜುಲೈ ಮತ್ತು ಸೆಪ್ಟೆಂಬರ್. ಈ ಎರಡೂ ದಿನಗಳು ಅವರ ಜೀವನದಲ್ಲಿ ಬಹಳ ಮುಖ್ಯವಾಗಿದೆಯಂತೆ. (ಫೋಟೋ ಕೃಪೆ: Instagram @kaurdalljiet)

    MORE
    GALLERIES

  • 57

    Bollywood Actress: ಎಂಥಾ ಕಾಲ ಬಂತು! ಹನಿಮೂನ್​ನಲ್ಲಿ ಪತಿ ಜೊತೆಗಿನ ಬೆಡ್ ​ರೂಮ್​ ಫೋಟೋ ಹಂಚಿಕೊಂಡ ನಟಿ!

    ದಲ್ ಜೀತ್ ಕೌರ್ ಹನಿಮೂನ್ ಮೂಡ್ನಲ್ಲಿ ಖುಷಿಯಾಗಿದ್ದಾರೆ. ನಿಖಿಲ್ ಕೂಡ ದಲ್ಜಿತ್ ಅವರನ್ನು ತುಂಬಾ ಪ್ರೀತಿ ಮಾಡುತ್ತಿದ್ದಾರೆ. ನಿಖಿಲ್ ಗೆ ಇದು ಎರಡನೇ ಮದುವೆ. ಇಬ್ಬರಿಗೂ ಇದು 2ನೇ ಮದುವೆಯಾಗಿದೆ, ಇದೀಗ ಹೊಸ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. (ಫೋಟೋ ಕೃಪೆ: Instagram @kaurdalljiet)

    MORE
    GALLERIES

  • 67

    Bollywood Actress: ಎಂಥಾ ಕಾಲ ಬಂತು! ಹನಿಮೂನ್​ನಲ್ಲಿ ಪತಿ ಜೊತೆಗಿನ ಬೆಡ್ ​ರೂಮ್​ ಫೋಟೋ ಹಂಚಿಕೊಂಡ ನಟಿ!

    ದಲ್ಜಿತ್ ಕೌರ್​ಗೆ ಈಗಾಗಲೇ ಜೇಡನ್ ಎಂಬ ಮಗನಿದ್ದಾನೆ. ಜೇಡನ್ ಟಿವಿ ನಟರಾದ ಶಲೀನ್ ಭಾನೋಟ್ ಮತ್ತು ದಲ್ಜಿತ್ ಅವರ ಮಗ. ಶಲೀನ್​ನಿಂದ ಬೇರ್ಪಟ್ಟ ನಂತರ, ದಿಲ್ಜಿತ್ ಮಗ ಜೇಡನ್ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇದೀಗ 2ನೇ ಮದುವೆ ಆಗಿದ್ದಾರೆ. (ಫೋಟೋ ಕೃಪೆ: Instagram @kaurdalljiet)

    MORE
    GALLERIES

  • 77

    Bollywood Actress: ಎಂಥಾ ಕಾಲ ಬಂತು! ಹನಿಮೂನ್​ನಲ್ಲಿ ಪತಿ ಜೊತೆಗಿನ ಬೆಡ್ ​ರೂಮ್​ ಫೋಟೋ ಹಂಚಿಕೊಂಡ ನಟಿ!

    ಇನ್ನೂ ನಿಖಿಲ್ ಪಟೇಲ್ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಿಖಿಲ್ ಮತ್ತು ದಲ್ಜೀತ್ ಅವರಿಗೆ ಈಗ ಮೂವರು ಮಕ್ಕಳಿದ್ದಾರೆ. ಅವರು ದೊಡ್ಡ ಕುಟುಂಬವನ್ನು ಹೊಂದಿದ್ದಾರೆ. ನಿಖಿಲ್ ಯುಕೆ ಮೂಲದ ಉದ್ಯಮಿಯಾಗಿದ್ದಾರೆ. (ಫೋಟೋ ಕೃಪೆ: Instagram @kaurdalljiet)

    MORE
    GALLERIES