ಸಿನಿಮಾಗಳ ವಿಷಯದಲ್ಲಿ ರಾಣಾ ಆಯ್ದ ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ಸಿನಿ ಕೆರಿಯರ್ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಪ್ಯಾನ್ ಇಂಡಿಯಾ ಕ್ರೇಜ್ ಪಡೆದರು. ಇತ್ತೀಚೆಗೆ ಅವರು ರಾಣಾ ನಾಯ್ಡು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ರು, ಹಲವು ವಿವಾದಗಳ ನಡುವೆಯೂ ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ.