Hrithik Roshan: ಹೃತಿಕ್​ ರೋಷನ್​ ಜೊತೆ ಕ್ಯಾಲೆಂಡರ್​ಗಾಗಿ ಹೇಗೆಲ್ಲ ಶೂಟ್ ಮಾಡಿದ್ದಾರೆ ಡಬೂ ರತ್ನಾನಿ: ಇಲ್ಲಿವೆ ಚಿತ್ರಗಳು..!

Dabboo Ratnani Calendar Shoot Photos: ಡಬೂ ರತ್ನಾನಿ ಫ್ಯಾಷನ್​ ಫೋಟೋಗ್ರಾಫರ್​ ಅದರಲ್ಲೂ ಅವರು ಬಿ-ಟೌನ್​ನ ಸ್ಟಾರ್​ಗಳ ಕ್ಯಾಲೆಂಡರ್​ನಿಂದಲೇ ತುಂಬಾ ಫೇಮಸ್​ ಆದವರು. ಈಗಲೂ ಸಹ ಡಬೂ ಹಳೇ ಕ್ಯಾಲೆಂಡರ್​ ಶೂಟ್​ಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. 2007ರಲ್ಲಿ ಹೃತಿಕ್​ ಜೊತೆಗೆದ ತೆಗೆದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆಖ ಡಬೂ ರತ್ನಾನಿ ಇನ್​ಸ್ಟಾಗ್ರಾಂ ಖಾತೆ)

First published: