Sunny Leone: ಟೋಪಿ ಮರೆಯಲ್ಲಿ ನಿಂತ ಮಾಜಿ ನೀಲಿ ತಾರೆ ಸನ್ನಿ ಲಿಯೋನ್: ಹಾಟ್ ಫೋಟೋ ವೈರಲ್..!
ಈ ಹಿಂದೆ ಎಲೆ ಮೆರೆಯಲ್ಲಿ ನಿಂತ ನಟಿ ಕಿಯಾರ ಅಡ್ವಾಣಿ ಅವರ ಫೋಟೋ ಸಖತ್ ಟ್ರೋಲ್ ಆಗಿತ್ತು. ಅಂತಹದ್ದೇ ಮತ್ತೊಂದು ಚಿತ್ರ ಈಗ ವೈರಲ್ ಆಗುತ್ತಿದೆ. ಹೌದು ನಟಿ ಸನ್ನಿ ಲಿಯೋನ್ ಒಂದು ದೊಡ್ಡ ಟೋಪಿಯ ಮರೆಯಲ್ಲಿ ನಿಂತಿರುವ ಹಾಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಹುಬ್ಬೇರುವಂತೆ ಮಾಡಿದೆ. (ಚಿತ್ರಗಳು ಕೃಪೆ: ಸನ್ನಿ ಲಿಯೋನ್ ಇನ್ಸ್ಟಾಗ್ರಾಂ ಖಾತೆ)
ಸದಾ ತಮ್ಮ ಹಾಟ್ ಲುಕ್ಸ್ ಹಾಗೂ ಬೋಲ್ಡ್ ಫೋಟೋಶೂಟ್ನಿಂದಾಗಿ ಸುದ್ದಿಯಲ್ಲಿರುವ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಈಗಲೂ ಸಹ ಅಂತಹದ್ದೇ ಒಂದು ಹಾಟ್ ಫೋಟೋದಿಂದಾಗಿ ಸದ್ದು ಮಾಡುತ್ತಿದ್ದಾರೆ.
2/ 15
ಹೌದು, ಬಾಲಿವುಡ್ನ ಖ್ಯಾತ ಫ್ಯಾಷನ್ ಫೋಟೋಗ್ರಾಫರ್ ಡಬೂ ರತ್ನಾನಿ ಅವರ 2021ರ ಕ್ಯಾಲೆಂಡರ್ ಶೂಟ್ಗೆ ಸನ್ನಿ ಲಿಯೋನ್ ಪೋಸ್ ಕೊಟ್ಟಿದ್ದಾರೆ.
3/ 15
ಟೋಪಿ ಮರೆಯಲ್ಲಿ ಬೆತ್ತಲಾಗಿ ನಿಂತಿರುವ ಸನ್ನಿ ಲಿಯೋನ್ ಅವರ ಈ ಫೋಟೋವನ್ನು ಡಬೂ ರತ್ನಾನಿ ಹಂಚಿಕೊಂಡಿದ್ದಾರೆ.
4/ 15
ಈಗಾಗಲೇ ಈ ವರ್ಷದ ಕ್ಯಾಲೆಂಡರ್ ಶೂಟ್ ಮುಗಿದಿದ್ದು, ಅದನ್ನು ರಿಲೀಸ್ ಮಾಡುವ ಮೊದಲು ಡಬೂ ಒಂದೊಂದೇ ಫೋಟೋಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.
5/ 15
ಸನ್ನಿ ಲಿಯೋನ್ ಈ ಸಲ ಐದನೇ ಬಾರಿಗೆ ಡಬೂ ಅವರ ಕ್ಯಾಲೆಂಡರ್ ಶೂಟ್ಗೆ ಪೋಸ್ ಕೊಟ್ಟಿದ್ದಾರೆ.