ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿಯಾಗಿಯೇ ಮನೆಗೆ ನಟ ಡಾಲಿ ಧನಂಜಯ್ ಅವರಿಗೆ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.
2/ 7
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಒಟ್ಟಿಗೆ ಮನೆಗೆ ಬಂದಿರೋದನ್ನ ಕಂಡ ನಟ ಡಾಲಿ ಧನಂಜಯ್ ತುಂಬಾ ಖುಷಿಪಟ್ಟಿದ್ದಾರೆ.
3/ 7
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರ ಆಹ್ವಾನವನ್ನ ಡಾಲಿ ಧನಂಜಯ್ ಪ್ರೀತಿಯಿಂದಲೇ ಸ್ವೀಕರಿಸಿದ್ದಾರೆ.
4/ 7
ಒಬ್ಬನೆ ಬರ್ತಿದ್ದ, ಇವತ್ತು ಇಬ್ಬರು ಬಂದಿದ್ರು, ಮದುವೆಗೆ ಕರಿಯೋದಕ್ಕೆ, ಮುದ್ದಾದ ಜೋಡಿ ಅಂತಲೇ ಡಾಲಿ ಧನಂಜಯ್ ಗೆಳೆಯ ವಸಿಷ್ಠ ಮತ್ತು ಹರಿಪ್ರಿಯಾ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ.
5/ 7
ಡಾಲಿ ಧನಂಜಯ್ ತಮ್ಮ ಗೆಳೆಯನ ಮದುವೆ ಆಹ್ವಾನ ಸ್ವೀಕರಿಸೋದಲ್ಲದೇ, ಆ ಕ್ಷಣದ ಫೋಟೋಗಳನ್ನ ಕೂಡ ಈಗ ಶೇರ್ ಮಾಡಿಕೊಂಡಿದ್ದಾರೆ.
6/ 7
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಒಟ್ಟಿಗೇನೆ ಹೋಗಿ ಆತ್ಮೀಯರಿಗೆ ಲಗ್ನಪತ್ರಿಕೆ ನೀಡಿ ಆಹ್ವಾನಿಸುತ್ತಿದ್ದಾರೆ.
7/ 7
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇದೇ ಜನವರಿ 26 ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿಯೇ ಮದುವೆ ಆಗುತ್ತಿದ್ದಾರೆ. 28 ರಂದು ಬೆಂಗಳೂರಿನಲ್ಲಿ ರಿಷಪ್ಷನ್ ಕೂಡ ಆಯೋಜನೆ ಮಾಡಿದ್ದಾರೆ.