Daali Dhananjaya: ಬಡವರ ಮಕ್ಳು ಬೆಳೀಬೇಕು, ರೈತರ ಮಕ್ಳಿಗೆ ಹೆಣ್ಣು ಸಿಗ್ಬೇಕು, ಬ್ರಹ್ಮಚಾರಿಗಳ ಪಾದಯಾತ್ರೆಗೆ ನಟ ಧನಂಜಯ್ ಸಾಥ್
ವ್ಯವಸಾಯ ಮಾಡುವ ರೈತ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗ್ತಿಲ್ಲ. ಕೃಷಿಕ ಅಂದ್ರೆ ಸಾಕು ಹೆಣ್ಣು ಹೆತ್ತವರು ಮಗಳನ್ನು ಕೊಡಲು ಹಿಂದೆ ಮುಂದೆ ನೋಡ್ತಿದ್ದಾರೆ. ಇದ್ರಿಂದ ಬೇಸತ್ತ ಯುವಕರು ಇದೀಗ ಬೇಗ ಮದುವೆಯಾಗಲೆಂದು ಮಹದೇಶ್ವರನ ಮೊರೆ ಹೋಗಿದ್ದಾರೆ.
ಮಂಡ್ಯದ ಬ್ರಹ್ಮಚಾರಿ ಯುವಕರು ಮದುವೆಯಾಗಲೆಂದು ಹರಕೆ ಹೊತ್ತು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಈ ಯುವಕರ ಪಾದಯಾತ್ರೆಗೆ ಸ್ಯಾಂಡಲ್ವುಡ್ ಮೋಸ್ಟ್ ಎಲಿಜಿಬೆಲ್ ಬ್ಯಾಚುಲರ್ ಡಾಲಿ ಧನಂಜಯ್ (Daali Dhananjay) ಚಾಲನೆ ನೀಡಿದ್ದಾರೆ.
2/ 8
ಸ್ಯಾಂಡಲ್ವುಡ್ ಮೋಸ್ಟ್ ಎಲಿಜಿಬೆಲ್ ಬ್ಯಾಚುಲರ್ ಡಾಲಿ ಧನಂಜಯ್, ಬ್ರಹ್ಮಚಾರಿಗಳಿಗೆ ಸಾಥ್ ನೀಡಿದ್ದು ಅಭಿಮಾನಿಗಳು ಖುಷ್ ಆಗಿದ್ದಾರೆ. ಮಂಡ್ಯ ಜಿಲ್ಲೆ ಕೆ.ಎಂ.ದೊಡ್ಡಿ ಗ್ರಾಮದ ವೆಂಕಟೇಶ್ವರಸ್ವಾಮಿ ದೇವಾಲಯದಿಂದ ಸುಮಾರು 20ಕ್ಕೂ ಹೆಚ್ಚು ಮಂದಿ ಯುವಕರು ಪಾದಯಾತ್ರೆ ಆರಂಭಿಸಿದ್ದಾರೆ.
3/ 8
ಮದುವೆಯಾಗದ ಯುವಕರ ಪಾದಯಾತ್ರೆಗೆ ಚಾಲನೆ ನೀಡಿದ ಡಾಲಿ ಧನಂಜಯ್ ಕೆಲ ದೂರ ಅವಿವಾಹಿತ ಯುವಕರೊಂದಿಗೆ ತಾವೂ ಕೂಡ ಹೆಜ್ಜೆ ಹಾಕಿದರು. ಇದೇ ವೇಳೆ ಸ್ಯಾಂಡಲ್ವುಡ್ ಮತ್ತೊಬ್ಬ ನಟ ನಾಗಭೂಷಣ್ ಸಹ ಹಾಜರಿದ್ರು.
4/ 8
ಮದುವೆಗೆ ಹೆಣ್ಣು ಸಿಗ್ತಿಲ್ಲ ಎಂದು ಗೋಳಾಡ್ತಿರುವ ರೈತ ಯುವಕರ ಕಷ್ಟವನ್ನು ಡಾಲಿ ಧನಂಜಯ್ ಹಾಗೂ ನಾಗಭೂಷಣ್ ಆಲಿಸಿದ್ರು. ಬಳಿಕ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಎಲ್ಲ ಬ್ರಹ್ಮಚಾರಿಗಳು ಮುಂದಿನ ವರ್ಷದ ವೇಳೆಗೆ ಗೃಹಸ್ಥರಾಗಲಿ ಎಂದು ಹಾರೈಸಿದ್ದಾರೆ.
5/ 8
ಇದೇ ವೇಳೆ ಮಾತಾಡಿದ ಡಾಲಿ ಧನಂಜಯ್ ಬಡವರ ಮಕ್ಳು ಬೆಳೀಬೇಕು, ರೈತರ ಮಕ್ಳಿಗೆ ಹೆಣ್ಣು ಸಿಗ್ಬೇಕು ಎಂದು ಹೇಳಿದ್ದಾರೆ. ಡಾಲಿ ಮಾತು ಕೇಳಿದ ಅಭಿಮಾನಿಗಳು ಹಾಗೂ ಯುವಕರು ಹರ್ಷ ವ್ಯಕ್ತಪಡಿಸಿ ನಟನ ಪರವಾಗಿ ಜೈಕಾರ ಕೂಗಿದ್ರು.
6/ 8
ಗ್ರಾಮೀಣ ಭಾಗದ ಯುವಕರಿಗೆ ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ, ಅದರಲ್ಲಿಯೂ ರೈತರ ಮನೆ ಮಕ್ಕಳನ್ನಂತೂ ಹೆಣ್ಣು ಹೆತ್ತವರು ತೀರಾ ಕೀಳಾಗಿ ಕಾಣ್ತಿದ್ದಾರೆ ಎಂದು ಕೆಲ ಅವಿವಾಹಿತ ಯುವಕರು ಬೇಸರ ವ್ಯಕ್ತಪಡಿಸಿದ್ದಾರೆ.
7/ 8
ಈ ಪಾದಯಾತ್ರೆಯಲ್ಲಿ ಕೆ.ಎಂ.ದೊಡ್ಡಿಯ ಅವಿವಾಹಿತರು ಮಾತ್ರವೇ ಅಲ್ಲದೆ ಇನ್ನೂ ಕೆಲವು ಗ್ರಾಮಗಳ ಅವಿವಾಹಿತ ಯುವಕರು ಹಾಗೂ ಹೊರ ರಾಜ್ಯದ ಇಬ್ಬರು ಯುವಕರು ಸಹ ಭಾಗವಹಿಸಿದ್ದರು.
8/ 8
ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಊಟ, ವಸತಿ ಹಾಗೂ ಪಾನೀಯದ ವ್ಯವಸ್ಥೆಯನ್ನು ಆಯೋಜಕರೇ ಮಾಡಿದ್ದು, ಕೆಎಂ ದೊಡ್ಡಿ, ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ 3 ದಿನಗಳ ನಡೆದಕೊಂಡು ಹೋಗಿ ಮಲೆ ಮಾದೇಶ್ವರ ಬೆಟ್ಟ ತಲುಪಿ ದೇವರ ದರ್ಶನ ಮಾಡಲಿದ್ದಾರೆ.
First published:
18