Hoysala Updates: ಮಾರ್ಚ್‌ 8 ರಂದು ಡಾಲಿ ಧನಂಜಯ್ ಕೊಡ್ತಾರೆ ಮಹಿಳೆಯರಿಗೆ ಸ್ಪೆಷಲ್ ಗಿಫ್ಟ್! ಏನದು?

ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಸಿನಿಮಾದ ಹೊಸ ಅಪ್‌ಡೇಟ್‌ ಮಹಿಳಾ ದಿನಾಚರಣೆಯಂದು ರಿವೀಲ್ ಆಗುತ್ತಿದೆ. ಮಾರ್ಚ್-30 ರಂದು ರಿಲೀಸ್ ಆಗ್ತಿರೋ ಹೊಯ್ಸಳ ತನ್ನದೇ ರೀತಿಯಲ್ಲಿ ಈಗಾಗಲೇ ಗಮನ ಸೆಳೆಯುತ್ತಿದೆ.

First published:

  • 18

    MORE
    GALLERIES

  • 28

    ಡಾಲಿ ಧನಂಜಯ್ ಈ ಚಿತ್ರದಲ್ಲಿ ಗುರುದೇವ್ ಹೊಯ್ಸಳ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗುರುದೇವ್ ಹೊಯ್ಸಳ ಈ ಚಿತ್ರದಲ್ಲಿ ಒಬ್ಬ ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿನಯಿಸಿದ್ದಾರೆ. ಚಿತ್ರದ ತಮ್ಮ ಪಾತ್ರದ ಮೂಲಕ ಧನಂಜಯ್ ಭಾರೀ ಧಮಾಕಾ ಮಾಡುತ್ತಿದ್ದಾರೆ.

    MORE
    GALLERIES

  • 38

    Hoysala Updates: ಮಾರ್ಚ್‌ 8 ರಂದು ಡಾಲಿ ಧನಂಜಯ್ ಕೊಡ್ತಾರೆ ಮಹಿಳೆಯರಿಗೆ ಸ್ಪೆಷಲ್ ಗಿಫ್ಟ್! ಏನದು?

    ಮೈಸೂರಿನ ನಂಜನಗೂಡಿನಲ್ಲಿ ಈ ಚಿತ್ರದ ಪ್ರಚಾರ ಕಾರ್ಯವನ್ನ ಡಾಲಿ ಧನಂಜಯ್ ಶುರು ಮಾಡಿದ್ದರು. ಅದರಂತೆ ಚಿತ್ರದ ಒಂದೊಂದೇ ವಿಷಯ ಹೊರ ಬೀಳುತ್ತಿವೆ. ಅದರ ಹಿನ್ನೆಲೆಯಲ್ಲಿ ಕೆಆರ್‌ಜಿ ಸ್ಟುಡಿಯೋ ತಮ್ಮ ಈ ಚಿತ್ರದ ಇನ್ನೂ ಒಂದು ಹೊಸ ವಿಷಯವನ್ನ ರಿವೀಲ್ ಮಾಡೋಕೆ ಹೊರಟಿದೆ.

    MORE
    GALLERIES

  • 48

    Hoysala Updates: ಮಾರ್ಚ್‌ 8 ರಂದು ಡಾಲಿ ಧನಂಜಯ್ ಕೊಡ್ತಾರೆ ಮಹಿಳೆಯರಿಗೆ ಸ್ಪೆಷಲ್ ಗಿಫ್ಟ್! ಏನದು?

    ಕನ್ನಡದ ಹೊಯ್ಸಳ ಚಿತ್ರಕ್ಕೆ ಕಾಂತಾರ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಸಂಗೀತದ ಹಾಡು ಈಗ ರಿಲೀಸ್ ಆಗುತ್ತಿದೆ. ಇದಕ್ಕೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ.

    MORE
    GALLERIES

  • 58

    Hoysala Updates: ಮಾರ್ಚ್‌ 8 ರಂದು ಡಾಲಿ ಧನಂಜಯ್ ಕೊಡ್ತಾರೆ ಮಹಿಳೆಯರಿಗೆ ಸ್ಪೆಷಲ್ ಗಿಫ್ಟ್! ಏನದು?

    ಯೋಗರಾಜ್ ಭಟ್ ಸಾಹಿತ್ಯದಲ್ಲಿ ಅರೆ ಇದು ಎಂತಹ ಭಾವನೆ ಅನ್ನುವ ಸಾಲಿನ ಹಾಡು ಹೊರ ಬಂದಿದೆ. ಹೆಸರಾಂತ ಗಾಯಕ ಹರಿಚರಣ್ ಈ ಹಾಡಿಗೆ ಜೀವತುಂಬಿ ಹಾಡಿದ್ದಾರೆ. ಹಾಡಿನ ಸಣ್ಣ ಸಾಲನ್ನು ಬಿಟ್ಟುಕೊಡುವ ಒಂದು ವಿಡಿಯೋವನ್ನ ಕೂಡ ಡಾಲಿ ಧನಂಜಯ್ ರಿಲೀಸ್ ಮಾಡಿದ್ದಾರೆ.

    MORE
    GALLERIES

  • 68

    Hoysala Updates: ಮಾರ್ಚ್‌ 8 ರಂದು ಡಾಲಿ ಧನಂಜಯ್ ಕೊಡ್ತಾರೆ ಮಹಿಳೆಯರಿಗೆ ಸ್ಪೆಷಲ್ ಗಿಫ್ಟ್! ಏನದು?

    ಮಹಿಳಾ ದಿನದಂದು ಮಾರ್ಚ್‌-8 ರಂದು ಚಿತ್ರದ ರೋಮ್ಯಾಂಟಿಕ್ ಹಾಡೊಂದು ಮಧ್ಯಾಹ್ನ 12.34ಕ್ಕೆ ರಿಲೀಸ್ ಆಗುತ್ತಿದೆ. ಅಧಿಕೃತವಾಗಿಯೇ ಈ ವಿಷವಯನ್ನ ಚಿತ್ರದ ನಿರ್ಮಾಣ ಸಂಸ್ಥೆ ಕೆಆರ್‌ಜಿ ಸ್ಟುಡಿಯೋ ಈಗ ಹೇಳಿಕೊಂಡಿದೆ.

    MORE
    GALLERIES

  • 78

    Hoysala Updates: ಮಾರ್ಚ್‌ 8 ರಂದು ಡಾಲಿ ಧನಂಜಯ್ ಕೊಡ್ತಾರೆ ಮಹಿಳೆಯರಿಗೆ ಸ್ಪೆಷಲ್ ಗಿಫ್ಟ್! ಏನದು?

    ಮೊನ್ನೆ ಈ ಚಿತ್ರದ ಸಳ ಸಳ ಹೊಯ್ಸಳ ಅನ್ನುವ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಕೆಸಿಸಿ ಪಂದ್ಯದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಯೇ ಈ ಒಂದು ಹಾಡು ರಿಲೀಸ್ ಆಗಿ ಗಮನ ಸೆಳೆದಿದೆ. ಇದಾದ್ಮೇಲೆ ಅರೆ ಇದೆಂತಹ ಭಾವನೆ ಅನ್ನುವ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ.

    MORE
    GALLERIES

  • 88

    Hoysala Updates: ಮಾರ್ಚ್‌ 8 ರಂದು ಡಾಲಿ ಧನಂಜಯ್ ಕೊಡ್ತಾರೆ ಮಹಿಳೆಯರಿಗೆ ಸ್ಪೆಷಲ್ ಗಿಫ್ಟ್! ಏನದು?

    ಹೊಯ್ಸಳ ಡಾಲಿ ಧನಂಜಯ್ ಅಭಿನಯದ ಮತ್ತೊಂದು ಭರವಸೆಯ ಸಿನಿಮಾ ಆಗಿದೆ. ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಬರ್ತಿದ್ದಾರೆ. ವಿಜಯ್. ಎನ್ ನಿರ್ದೇಶನದ ಈ ಚಿತ್ರವನ್ನ ಬೆಳಗಾವಿ ಜಿಲ್ಲೆಯ ಸುತ್ತ-ಮುತ್ತ ಚಿತ್ರೀಕರಿಸಲಾಗಿದೆ.

    MORE
    GALLERIES