ಸ್ಯಾಂಡಲ್ವುಡ್ನಲ್ಲಿ ಟೈಟಲ್ ಫೈಟ್ ಈಗಿನಿಂದ ಏನಲ್ಲ. ಮೊದಲಿನಿಂದಲೂ ಈ ಟೈಟಲ್ ವಿವಾದ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಿಗೂ ಸುತ್ತಿಕೊಂಡಿತ್ತು. ಇದೀಗ ಡಾಲಿ ಧನಂಜಯ್ ಸಿನಿಮಾಗೂ ಈ ವಿವಾದ ಹಬ್ಬಿದೆ.
2/ 8
ನಟ ಧನಂಜಯ ನಟನೆಯ 25ನೇ ಸಿನಿಮಾ, ವಿಜಯ್ ಎನ್. ಆ್ಯಕ್ಷನ್ ಕಟ್ ಹೇಳುತ್ತಿರುವ ‘ಹೊಯ್ಸಳ’ ಚಿತ್ರದ ಶೀರ್ಷಿಕೆ ಬಿಡುಗಡೆ ಹೊಸ್ತಿಲಲ್ಲಿ ಬದಲಾಗಿದೆ.
3/ 8
ಶೀರ್ಷಿಕೆ ವಿರುದ್ಧ ಚಿತ್ರತಂಡವೊಂದು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದ ಕಾರಣ ಇದೀಗ ಕೆಆರ್‌ಜಿ ಸ್ಟುಡಿಯೋಸ್ ಶೀರ್ಷಿಕೆಯನ್ನು ಬದಲಾವಣೆ ಮಾಡಿದೆ.
4/ 8
ಧನಂಜಯ ನಟನೆಯ ‘ಹೊಯ್ಸಳ’ ಸಿನಿಮಾ ಮಾರ್ಚ್ 30ರಂದು ‘ಗುರುದೇವ ಹೊಯ್ಸಳ’ ಎಂಬ ಬದಲಾದ ಶೀರ್ಷಿಕೆಯೊಂದಿಗೆ ತೆರೆಗೆ ಬರ್ತಿದೆ.
5/ 8
ಶೀರ್ಷಿಕೆ ಬದಲಾವಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಧನಂಜಯ, ‘ಹೊಯ್ಸಳ ಎನ್ನುವ ಶೀರ್ಷಿಕೆ ಫಿಲಂ ಚೇಂಬರ್‌ನಲ್ಲಿ ನೋಂದಣಿಯಾಗಿತ್ತು. ರಾಮು ಅವರ ಪ್ರೊಡಕ್ಷನ್‌ನಲ್ಲಿ ಈ ಶೀರ್ಷಿಕೆ ಇತ್ತು.
6/ 8
ಇದನ್ನು ನಾವು ಮಾಲಾಶ್ರೀ ಅವರ ಬಳಿ ಕೇಳಿ ತೆಗೆದುಕೊಂಡೆವು. ನಂತರದಲ್ಲೇ ಸಿನಿಮಾವನ್ನು ಘೋಷಿಸಿ, ಚಿತ್ರೀಕರಣ ಆರಂಭಿಸಿದ್ದೆವು. ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸುವವರೆಗೂ ಇನ್ನೊಂದು ಸಿನಿಮಾ ಇದೇ ಹೆಸರಿನಲ್ಲಿ ಸೆನ್ಸಾರ್ ಆಗಿದೆ ಎನ್ನುವುದು ನಮಗೆ ತಿಳಿದೇ ಇರಲಿಲ್ಲ ಎಂದು ಚಿತ್ರತಂಡ ಹೇಳಿದೆ.
7/ 8
ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಸೆನ್ಸಾರ್ ಆಗಿದೆಯಂತೆ. ಹಾಗಾಗಿ, ಈ ಸಿನಿಮಾದಲ್ಲಿ ನಾನು ನಟಿಸಿರುವ 'ಗುರುದತ್ ಹೊಯ್ಸಳ' ಪಾತ್ರದ ಹೆಸರನ್ನೇ ಶೀರ್ಷಿಕೆ ಮಾಡಿ, ಅದೇ ಹೆಸರಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ದರಾಗಿದ್ದೇವೆ ಎಂದು ಧನಂಜಯ ಹೇಳಿದ್ದಾರೆ.
8/ 8
ನಟಿ ಅಮೃತಾ ಅಯ್ಯಂಗಾರ್ ಅವರು ಧನಂಜಯ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಇದು ಧನು ಜೊತೆ ಅಮೃತಾ ನಟಿಸುತ್ತಿರುವ ಮೂರನೇ ಸಿನಿಮಾ.
First published:
18
Hoysala Title: ಡಾಲಿ ಧನಂಜಯ್ ನಟನೆಯ 'ಹೊಯ್ಸಳ' ಸಿನಿಮಾದ ಟೈಟಲ್ ಚೇಂಜ್! ಕಾರಣ ಇದು