Darshan: ಹೇಗಿತ್ತು ಗೊತ್ತಾ ದರ್ಶನ್ ಬೈಕ್ ಟ್ರಿಪ್: ಇಲ್ಲಿವೆ ಲೆಟೆಸ್ಟ್ ಫೋಟೋಗಳು..!
Darshan Bike Trip: ದರ್ಶನ್ ತಮ್ಮ ಸ್ನೇಹಿತರೊಂದಿಗೆ ಜಾಲಿ ಬೈಕ್ ಟ್ರಿಪ್ಗೆ ಹೋಗಿದ್ದರು. ಸ್ನೇಹಿತರಾದ ಚಿಕ್ಕಣ್ಣ, ಪ್ರಜ್ವಲ್, ಪ್ರಣಬ್, ಪ್ರದೇಶ್, ಉಮಾಪತಿ ಸೇರಿದಂತೆ ಇತರರೊಂದಿಗೆ ಮಡಿಕೇರಿಗೆ ಬೈಕ್ನಲ್ಲಿ ಹೋಗಿದ್ದರು. ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ್ದಾರೆ ಡಿಬಾಸ್. ಅವರ ಪ್ರವಾಸದ ಫೋಟೋಗಳು ಇಲ್ಲಿವೆ. (ಚಿತ್ರಗಳು ಕೃಪೆ: ಡಿಟೀಮ್ ಇನ್ಸ್ಟಾಗ್ರಾಂ ಖಾತೆ)
1/ 11
ದರ್ಶನ್ ಸ್ನೇಹಿತರೊಂದಿಗೆ ಆಗಾಗ ಬೈಕ್ ಟ್ರಿಪ್ ಹೋಗುತ್ತಿರುತ್ತಾರೆ. ಈ ಹಿಂದೆ ಮೈಸೂರಿನ ಸ್ನೇಹಿತರೊಂದಿಗೆ ಡಿಬಾಸ್ ಬೈಕ್ನಲ್ಲೇ ಪ್ರವಾಸಕ್ಕೆ ಹೋಗಿದ್ದರು.
2/ 11
ಈಗಲೂ ಸಹ ಇತ್ತೀಚೆಗಷ್ಟೆ ತಮ್ಮ ಬ್ಲೂ ಬ್ಯೂಟಿ ಜೊತೆ ಸಖತ್ ಜಾಲಿ ಟ್ರಿಪ್ ಮಾಡಿಕೊಂಡು ಹಿಂತಿರುಗಿದ್ದಾರೆ.
3/ 11
ಮಡಿಕೇರಿಗೆ ಬೈಕ್ನಲ್ಲೇ ಹೋಗಿದ್ದ ಡಿಬಾಸ್ ಹಾಗೂ ಸ್ನೇಹಿತರು ಶುಂಠಿಕೊಪ್ಪದ ಬಳಿ ತೆಗೆಸಿಕೊಂಡಿರುವ ಚಿತ್ರ.
4/ 11
ಬೈಕ್ ಟ್ರಿಪ್ನಲ್ಲಿ ಡಿಬಾಸ್ ಜೊತೆ ಅವರ ಹುಡುಗರ ಗ್ಯಾಂಗ್
5/ 11
ಮಡಿಕೇರಿಗೆ ಹೋಗವಾಗ ದಾರಿ ಮಧ್ಯೆ ಅವರ ಅಭಿಮಾನಿ ಮನೆಗೆ ಭೇಟಿ ನೀಡಿದ ದರ್ಶನ್.
6/ 11
ಉಳಿದುಕೊಂಡಿದ್ದ ಹೋಂಸ್ಟೇನಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಿ ಎಂಜಾಯ್ ಮಾಡಿದ ಡಿಬಾಸ್.
7/ 11
ಬೈಕ್ ಟ್ರಿಪ್ ಹೋಗುವ ಮೊದಲು ಪ್ರಜ್ವಲ್ ದೇವರಾಜ್ ಹಂಚಿಕೊಂಡಿದ್ದ ಚಿತ್ರ.
8/ 11
ದರ್ಶನ್ ಅವರ ಜಾಲಿ ಬೈಕ್ ಟ್ರಿಪ್ ಫೋಟೋ
9/ 11
ದರ್ಶನ್ ಅವರ ಜಾಲಿ ಬೈಕ್ ಟ್ರಿಪ್ ಫೋಟೋ
10/ 11
ದರ್ಶನ್ ಅವರ ಜಾಲಿ ಬೈಕ್ ಟ್ರಿಪ್ ಫೋಟೋ
11/ 11
ದರ್ಶನ್ ಅವರ ಜಾಲಿ ಬೈಕ್ ಟ್ರಿಪ್ ಫೋಟೋ
First published: