ಸ್ಯಾಂಡಲ್ವುಡ್ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶೂಟಿಂಗ್ ನಡುವೆ ಬಿಡುವುಮಾಡಿಕೊಂಡು ತಮ್ಮ ಸ್ನೇಹಿತರ ಬಳಗದೊಂದಿಗೆ ಜಾಲಿ ರೈಡ್ ಹೋಗುವುದು ಹೊಸ ವಿಷಯವೇನಲ್ಲ. ಇತ್ತೀಚೆಗಷ್ಟೆ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ಪ್ರಣಬ್, ಪ್ರದೇಶ್, ಉಮಾಪತಿ ಸೇರಿದಂತೆ ತನ್ನ ಆಪ್ತ ಸ್ನೇಹಿತರೊಂದಿಗೆ ಡಿ ಬಾಸ್ ಮಡಿಕೇರಿಗೆ ಬೈಕ್ನಲ್ಲಿ ಹೋಗಿದ್ದರು.