ಎಂಬಿಬಿಎಸ್ ಮಾಡಿರುವ ಸಾಯಿ ಪಲ್ಲವಿ ಟ್ರೆಂಡ್ ಡ್ಯಾನ್ಸರ್ ಕೂಡ ಆಗಿದ್ದಾರೆ. ನಟಿ ತನ್ನ ದಿಟ್ಟ ಹೇಳಿಕೆಗಳಿಂದ ಕೂಡ ಭಾರೀ ಸುದ್ದಿಯಲ್ಲಿದ್ದರು. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಯಿ ಪಲ್ಲವಿ, ಬಹುಬೇಡಿಕೆಯ ನಟಿಯಾಗಿದ್ದಾರೆ. 15 ವರ್ಷಗಳ ಸಿನಿ ಕೆರಿಯರ್ನಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. (ಫೋಟೋ ಕೃಪೆ Instagram @saipallavi.senthamarai)