Rashmika Mandanna: ಕ್ರಿಕೆಟಿಗ ಶುಭಮನ್ ಗಿಲ್​ಗೆ ರಶ್ಮಿಕಾ ಮೇಲೆ ಲವ್! ಶ್ರೀವಲ್ಲಿಗೆ ಬೋಲ್ಡ್ ಆಗಿ ಮದುವೆ ಪ್ರಪೋಸ್​ ಕೂಡ ಮಾಡಿಬಿಟ್ಟ!

ಕನ್ನಡತಿ ರಶ್ಮಿಕಾ ಮಂದಣ್ಣ ಇದೀಗ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿದ್ದಾರೆ. ಬಾಲಿವುಡ್ ಪ್ರವೇಶಿಸಿದ ಬಳಿಕ ರಶ್ಮಿಕಾ ಲಕ್ ಬದಲಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ. ಇದೀಗ ಟೀಮ್​ ಇಂಡಿಯಾ ಕ್ರಿಕೆಟಿಗನ ಕಣ್ಣು ಶ್ರೀವಲ್ಲಿ ಮೇಲೆ ಬಿದ್ದಿದೆ.

First published:

  • 18

    Rashmika Mandanna: ಕ್ರಿಕೆಟಿಗ ಶುಭಮನ್ ಗಿಲ್​ಗೆ ರಶ್ಮಿಕಾ ಮೇಲೆ ಲವ್! ಶ್ರೀವಲ್ಲಿಗೆ ಬೋಲ್ಡ್ ಆಗಿ ಮದುವೆ ಪ್ರಪೋಸ್​ ಕೂಡ ಮಾಡಿಬಿಟ್ಟ!

    ರಶ್ಮಿಕಾ ಮಂದಣ್ಣಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ನ್ಯಾಷನಲ್ ಕ್ರಶ್ ಆಗಿ ಪಡ್ಡೆ ಹುಡುಗರ ನಿದ್ದೆ ಕದ್ದ ರಾಣಿ ರಶ್ಮಿಕಾ ಮಂದಣ್ಣ, ಇದೀಗ ಭಾರತ ತಂಡದ ಯುವ ಆಟಗಾರ ಶುಭಮನ್ ಗಿಲ್ (Shubman Gill) ಹೃದಯ ಕದ್ದಿದ್ದಾರಂತೆ.

    MORE
    GALLERIES

  • 28

    Rashmika Mandanna: ಕ್ರಿಕೆಟಿಗ ಶುಭಮನ್ ಗಿಲ್​ಗೆ ರಶ್ಮಿಕಾ ಮೇಲೆ ಲವ್! ಶ್ರೀವಲ್ಲಿಗೆ ಬೋಲ್ಡ್ ಆಗಿ ಮದುವೆ ಪ್ರಪೋಸ್​ ಕೂಡ ಮಾಡಿಬಿಟ್ಟ!

    ಟಾಲಿವುಡ್, ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಬಗ್ಗೆ ಸಂದರ್ಶನ ಒಂದರಲ್ಲಿ ಕ್ರಿಕೆಟಿಗ ಶುಭಮನ್ ಗಿಲ್ ಮಾತಾಡಿದ್ದಾರೆ. ರಶ್ಮಿಕಾ ಕ್ಯೂಟ್ ನೆಸ್​ಗೆ ಶುಭಮನ್ ಗಿಲ್ ಬೋಲ್ಡ್ ಆಗಿದ್ದಾರಂತೆ.

    MORE
    GALLERIES

  • 38

    Rashmika Mandanna: ಕ್ರಿಕೆಟಿಗ ಶುಭಮನ್ ಗಿಲ್​ಗೆ ರಶ್ಮಿಕಾ ಮೇಲೆ ಲವ್! ಶ್ರೀವಲ್ಲಿಗೆ ಬೋಲ್ಡ್ ಆಗಿ ಮದುವೆ ಪ್ರಪೋಸ್​ ಕೂಡ ಮಾಡಿಬಿಟ್ಟ!

    ಸಂದರ್ಶನ ಒಂದರಲ್ಲಿ ಕ್ರಿಕೆಟಿಗ ಶುಭಮನ್ ಗಿಲ್ ಅವರಿಗೆ ನಿಮ್ಮ ಕ್ರಶ್ ಯಾರು ಎಂದು ಆ್ಯಂಕರ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಶುಭಮನ್ ಗಿಲ್ ರಶ್ಮಿಕಾ ಮಂದಣ್ಣ ಬಗ್ಗೆ ಮಾತಾಡಿದ್ದಾರೆ. ರಶ್ಮಿಕಾ ಮಂದಣ್ಣ ನನ್ನ ಕ್ರಶ್ ಎಂದು ಹೇಳಿದ್ದಾರೆ.

    MORE
    GALLERIES

  • 48

    Rashmika Mandanna: ಕ್ರಿಕೆಟಿಗ ಶುಭಮನ್ ಗಿಲ್​ಗೆ ರಶ್ಮಿಕಾ ಮೇಲೆ ಲವ್! ಶ್ರೀವಲ್ಲಿಗೆ ಬೋಲ್ಡ್ ಆಗಿ ಮದುವೆ ಪ್ರಪೋಸ್​ ಕೂಡ ಮಾಡಿಬಿಟ್ಟ!

    ಯುವ ಕ್ರಿಕೆಟಿಗ ಶುಭಮನ್ ಗಿಲ್ ರಶ್ಮಿಕಾಗೆ ಮದುವೆ ಪ್ರಪೋಸಲ್ ಕೂಡ ಮಾಡಿದ್ದಾರಂತೆ. ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಈ ಬಗ್ಗೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    MORE
    GALLERIES

  • 58

    Rashmika Mandanna: ಕ್ರಿಕೆಟಿಗ ಶುಭಮನ್ ಗಿಲ್​ಗೆ ರಶ್ಮಿಕಾ ಮೇಲೆ ಲವ್! ಶ್ರೀವಲ್ಲಿಗೆ ಬೋಲ್ಡ್ ಆಗಿ ಮದುವೆ ಪ್ರಪೋಸ್​ ಕೂಡ ಮಾಡಿಬಿಟ್ಟ!

    ಈ ವಿಷ್ಯ ಕೇಳಿದ್ರೆ ರಶ್ಮಿಕಾ ಹೇಗೆ ರಿಯಾಕ್ಟ್ ಮಾಡ್ತಾರೆ ಎಂದು ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ನಟಿಯ ರಿಯಾಕ್ಷನ್ಗಾಗಿ ನೆಟ್ಟಿಗರು ಕೂಡ ಎದುರು ನೋಡ್ತಿದ್ದಾರೆ.

    MORE
    GALLERIES

  • 68

    Rashmika Mandanna: ಕ್ರಿಕೆಟಿಗ ಶುಭಮನ್ ಗಿಲ್​ಗೆ ರಶ್ಮಿಕಾ ಮೇಲೆ ಲವ್! ಶ್ರೀವಲ್ಲಿಗೆ ಬೋಲ್ಡ್ ಆಗಿ ಮದುವೆ ಪ್ರಪೋಸ್​ ಕೂಡ ಮಾಡಿಬಿಟ್ಟ!

    2016ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಬಳಿಕ ಎರಡು ಕನ್ನಡ ಸಿನಿಮಾದಲ್ಲಿ ನಟಿಸಿದರು. ನಂತರ ಟಾಲಿವುಡ್​ಗೆ ಹಾರಿದ್ದಾರೆ. ಚಲೋ ಸಿನಿಮಾ ಮೂಲಕ ಟಾಲಿವುಡ್ (Tollywood) ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ

    MORE
    GALLERIES

  • 78

    Rashmika Mandanna: ಕ್ರಿಕೆಟಿಗ ಶುಭಮನ್ ಗಿಲ್​ಗೆ ರಶ್ಮಿಕಾ ಮೇಲೆ ಲವ್! ಶ್ರೀವಲ್ಲಿಗೆ ಬೋಲ್ಡ್ ಆಗಿ ಮದುವೆ ಪ್ರಪೋಸ್​ ಕೂಡ ಮಾಡಿಬಿಟ್ಟ!

    ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಷ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಯ್ತು.ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು ಬಾಲಿವುಡ್​ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 88

    Rashmika Mandanna: ಕ್ರಿಕೆಟಿಗ ಶುಭಮನ್ ಗಿಲ್​ಗೆ ರಶ್ಮಿಕಾ ಮೇಲೆ ಲವ್! ಶ್ರೀವಲ್ಲಿಗೆ ಬೋಲ್ಡ್ ಆಗಿ ಮದುವೆ ಪ್ರಪೋಸ್​ ಕೂಡ ಮಾಡಿಬಿಟ್ಟ!

    ಪುಷ್ಪ ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣಗೆ ಆಫರ್​ಗಳ ಸುರಿಮಳೆಯಾಗಿದೆ. ಬಿಗ್ ಬಿ ಅಮಿತಾಭ್ ಜೊತೆಯೇ ಮೊದಲ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ರಶ್ಮಿಕಾ ಮಂದಣ್ಣ ಪಾಲಾಯ್ತು.ಬಾಲಿವುಡ್ ನಲ್ಲಿ ರಶ್ಮಿಕಾ  2ನೇ ಸಿನಿಮಾ ಮಿಷನ್ ಮಜ್ನು ರಿಲೀಸ್ ಆಗಿ ಸಕ್ಸಸ್ ಕಂಡಿದೆ.

    MORE
    GALLERIES