Crazy Star Ravichandran: ಕ್ರೇಜಿಸ್ಟಾರ್ ರಿಮೇಕ್​ ಮಾಡಿದ ಸಿನಿಮಾಗಳಿವು, ಯಾವ್ ಸಿನ್ಮಾ ಸೂಪರ್ ಹಿಟ್​ ಆಗಿತ್ತು?

Crazy Star Remake Films: ಕ್ರೇಜಿಸ್ಟಾರ್ ರವಿಚಂದ್ರನ್ ಸ್ಯಾಂಡಲ್​ವುಡ್​ಗೆ ನೀಡಿದ ಅದ್ಬುತ ಸಿನಿಮಾಗಳ ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದಿಲ್ಲ. ಆದರೆ ಅವರ ಕೆಲವೊಂದು ಸಿನಿಮಾಗಳು ಬೇರೆ ಭಾಷೆಯ ರಿಮೇಕ್ ಆಗಿದೆ. ರವಿಮಾಮನ ಯಾವ ಸಿನಿಮಾಗಳು, ಯಾವ ಭಾಷೆಯ ರಿಮೇಕ್ ಎಂಬುದು ಇಲ್ಲಿದೆ.

First published: