Samantha: 2ನೇ ಮದುವೆಗೆ ಸಮಂತಾ ರೆಡಿ!? ಬಾಲಿವುಡ್ ನಟನಿಗೆ ಮನಸೋತ್ರಾ ಸ್ಯಾಮ್!?

Samantha Second Marriage: ಸಮಂತಾ ಟಾಲಿವುಡ್ನ ಟಾಪ್ ಹೀರೋಯಿನ್ ಗಳಲ್ಲಿ ಬಬ್ಬರಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರೋ ಸಮಂತಾ ಏನೇ ಮಾಡಿದ್ರು ಸುದ್ದಿ ಆಗುತ್ತದೆ. ಇನ್ನು ಅವರ ವೈಯಕ್ತಿಕ ವಿಚಾರಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

First published: