Jacqueline Fernandez: ಜಾಕ್ಲಿನ್ ಫರ್ನಾಂಡಿಸ್​ಗೆ ಜಾಮೀನು ವಿಸ್ತರಣೆ; ಬಾಲಿವುಡ್ ನಟಿಗೆ ತಾತ್ಕಾಲಿಕ ರಿಲೀಫ್

Jacqueline Fernandez: ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಿಲುಕಿರುವ ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರಿಗೆ ಕೋರ್ಟ್ ರಿಲೀಫ್ ನೀಡಿದೆ. ಸದ್ಯ ತಾತ್ಕಾಲಿಕ ಜಾಮೀನಿನಿಂದ ಹೊರಗಿದ್ದು, ಜಾಮೀನು ಅವಧಿಯನ್ನು ಸುಮಾರು 19 ದಿನಗಳ ಕಾಲ ವಿಸ್ತರಿಸಲಾಗಿದೆ.

First published: